పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಿಂಗಾರ అనే పదం యొక్క అర్థం.

ಸಿಂಗಾರ   ನಾಮಪದ

అర్థం : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ

ఉదాహరణ : ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.

పర్యాయపదాలు : ಆಣಿ, ಐಶ್ವರ್ಯ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಹೆಮ್ಮೆ


ఇతర భాషల్లోకి అనువాదం :

An inflated feeling of pride in your superiority to others.

ego, egotism, self-importance

అర్థం : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

ఉదాహరణ : ಮನೆಯ ಶೃಂಗಾರ ಮೋಹಕವಾಗಿದೆ.

పర్యాయపదాలు : ಅಲಂಕಾರ, ಶೃಂಗಾರ, ಶೋಭೆ


ఇతర భాషల్లోకి అనువాదం :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

అర్థం : ಹೊಳಪು ಅಥವಾ ಕಾಂತಿ

ఉదాహరణ : ತುಂಬಾ ಒಯ್ಯಾರ ನನಗೆ ಇಷ್ಟವಾಗುವುದಿಲ್ಲ.

పర్యాయపదాలు : ಒಯ್ಯಾರ


ఇతర భాషల్లోకి అనువాదం :

बनावटी आभा या दीप्ति।

ज्यादा चमक-दमक मुझे पसन्द नहीं है।
कलई, चमक दमक, चमक-दमक, चमकदमक, तड़क भड़क, तड़क-भड़क, तड़कभड़क, मलमा, मुलम्मा

A showy decoration that is basically valueless.

All the tinsel of self-promotion.
tinsel

అర్థం : ಶೃಂಗರಿಸುವ ಕ್ರಿಯೆ

ఉదాహరణ : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

పర్యాయపదాలు : ಅಲಂಕಾರ, ಒನಪು, ಒಯ್ಯಾರ, ಶೃಂಗಾರ


ఇతర భాషల్లోకి అనువాదం :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

అర్థం : ಶೃಂಗಾರ ಅಥವಾ ಅಲಂಕಾರ ಮಾಡುವ ಕ್ರಿಯೆ

ఉదాహరణ : ಹೊರಗಡೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಿಕೊಂಡು ಹೋಗುವರು.

పర్యాయపదాలు : ಅಲಂಕಾರ, ಶೃಂಗಾರ

అర్థం : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ

ఉదాహరణ : ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.

పర్యాయపదాలు : ಅಲಂಕೃತನಾಗು, ಅಲಂಗಾರ, ಶೃಂಗರಿಸುವಿಕೆ, ಶೃಂಗಾರ, ಶೃಂಗಾರ ಸಾಮಗ್ರಿ, ಶೋಭಿತವಾಗು, ಸಜ್ಜುಗೊಳಿಸುವಿಕೆ, ಸಿಂಗರಿಸಿಕೊಳ್ಳು, ಸಿದ್ಧತೆ


ఇతర భాషల్లోకి అనువాదం :

Cosmetics applied to the face to improve or change your appearance.

make-up, makeup, war paint