అర్థం : ಹೆಂಡ ಅಥವಾ ಮದ್ಯ ಕುಡಿಯುವ ದುರಭ್ಯಾಸ
ఉదాహరణ :
ಹೆಂಡಕುಡುಕತನ ಅದೇಷ್ಟು ಮನೆಗಳನ್ನು ಹಾಳುಮಾಡುವುದೊ
పర్యాయపదాలు : ಮದ್ಯ, ಮದ್ಯಪಾನ, ಮದ್ಯವೆಸನ, ಹೆಂಡ, ಹೆಂಡಕುಡುಕತನ
ఇతర భాషల్లోకి అనువాదం :
The act of drinking alcoholic beverages to excess.
Drink was his downfall.అర్థం : ಕೊಳೆತ ಹಣ್ಣು ಜೊಂತು ಬೆಲ್ಲ ಮುಂತಾದವುಗಳನ್ನು ಹಾಕಿ ಮಾಡಿದ ಹೆಂಡಸರಾಯಿ
ఉదాహరణ :
ಅವನು ಕಳ್ಳ ಬಟ್ಟಿ ಕುಡಿದು ತಲೆಹರಟೆ ಮಾತನಾಡುತ್ತಿದ್ದಾನೆ.
పర్యాయపదాలు : ಕಳ್ಳ ಬಟ್ಟಿ, ಹೆಂಡ
ఇతర భాషల్లోకి అనువాదం :
అర్థం : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ
ఉదాహరణ :
ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..
పర్యాయపదాలు : ನಶೆಯ ರಸ, ಮಧು, ಮಧ್ಯ, ಮಧ್ಯಸಾರ, ಸಿಂದಿ, ಸುರ, ಸೆರೆ, ಹೆಂಡ
ఇతర భాషల్లోకి అనువాదం :
कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।
वह प्रतिदिन शाम को शराब पीकर घर लौटता है।An alcoholic beverage that is distilled rather than fermented.
booze, hard drink, hard liquor, john barleycorn, liquor, spirits, strong drinkఅర్థం : ಭಾರತದಲ್ಲಿ ತಯಾರಿಸುವಂತಹ ಒಂದು ಪ್ರಕಾರದ ಸಾರಾಯಿ ಇದನ್ನು ಶುದ್ಧವಾದ ಹಾಲ್ಕೋಹಾಲ್ ನಿಂದ ಮಾಡಲಾಗುತ್ತದೆ
ఉదాహరణ :
40 ರಿಂದ 46 ಪ್ರತಿಶತ ಹಾಲ್ಕೋ ಹಾಲ್ ನ ಮಿಶ್ರಣ ಹೆಂಡದಲ್ಲಿರುತ್ತದೆ.
ఇతర భాషల్లోకి అనువాదం :