పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಾರಂಗ అనే పదం యొక్క అర్థం.

ಸಾರಂಗ   ನಾಮಪದ

అర్థం : ಒಂದು ಪ್ರಕಾರದ ದೊಡ್ಡ ಜಿಂಕೆಯ ತಲೆಯ ಎರಡು ಕಡೆಯಲ್ಲು ಬೆಳೆದ ಕೊಂಬಿನಿಂದ ಮತ್ತಷ್ಟು ಕೊಂಬು ಏಳುತ್ತಿತ್ತು

ఉదాహరణ : ಶ್ಯಾಮ್ ಪ್ರಾಣಿ ಸಂಗ್ರಹಾಲಯದಲ್ಲಿದ ಕಡವೆಗೆ ನಲಗಡಲೆಯನ್ನು ತಿನ್ನಿಸುತ್ತಿದ್ದಾನೆ

పర్యాయపదాలు : ಕಡವೆ


ఇతర భాషల్లోకి అనువాదం :

एक प्रकार का बड़ा हिरण जिसके सर पर पाए जाने वाले दोनों सींगों से अनेक शाखाएँ निकली रहती हैं।

श्याम चिड़ियाघर में बारहसिंगे को मूँगफली खिला रहा था।
बारहसिंगा, बारहसिंघा, सारंग

Stag with antlers of 12 or more branches.

royal, royal stag

అర్థం : ಒಂದು ಪ್ರಕಾರದ ಜಿಂಕೆ ಅದರ ಶರೀರದಲ್ಲಿ ಬಿಳಿಯ ಅಥವಾ ಬೇರೆ ಪ್ರಕಾರದ ಚುಕ್ಕೆಗಳನ್ನು ನೋಡಬಹುದು

ఉదాహరణ : ಈ ಪ್ರಾಣಿಸಂಗ್ರಹಾಲಯದಲ್ಲಿ ಚಿಗರೆ ಅಥವಾ ಸಾರಂಗಳು ತುಂಬಾ ಹೇರಳವಾಗಿದೆ.

పర్యాయపదాలు : ಚಿಗರೆ, ಬಣ್ಣ ಬಣ್ಣದ ಜಿಂಕೆ, ವಿವಿಧ ಬಣ್ಣದ ಜಿಂಕೆ


ఇతర భాషల్లోకి అనువాదం :

एक प्रकार का हिरण जिसके शरीर पर सफ़ेद या अन्य प्रकार की चित्ती पाई जाती है।

इस चिड़ियाघर में चीतलों की भरमार है।
कुंडली, कुण्डली, चितकबरा हिरण, चितकबरा हिरन, चितरा, चित्रमृग, चीतल, पाढ़ा, सारंग

Distinguished from Bovidae by the male's having solid deciduous antlers.

cervid, deer

అర్థం : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

ఉదాహరణ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

పర్యాయపదాలు : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


ఇతర భాషల్లోకి అనువాదం :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer