అర్థం : ಯಾವುದಾದರೂ ವಿವಾದದಲ್ಲಿ ತನಗೆ ಗೊತ್ತಿರುವ ಅಥವಾ ನೋಡಿರುವ ವಿಷಯವನ್ನು ಹೇಳುವವ
ఉదాహరణ :
ನ್ಯಾಯಾಲಯದಲ್ಲಿ ಪ್ರತಿವಾದಿಯು ಸುಳ್ಳು ಸಾಕ್ಷಿಯನ್ನು ಕರೆತಂದಿದ್ದ.
ఇతర భాషల్లోకి అనువాదం :
(law) a person who testifies under oath in a court of law.
witnessఅర్థం : ವ್ಯಕ್ತಿ ಯಾವುದಾದರು ಘಟನೆಯನ್ನು ತನ್ನ ಕಣ್ಣಾರೆ ನೋಡಿರುವಂತಹದ್ದು
ఉదాహరణ :
ಪೊಲೀಸರು ಈ ಸಾವಿನ ಹಿನ್ನೆಲೆಯಲ್ಲಿ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನೆಡೆಸುತ್ತಿದ್ದಾರೆ.
పర్యాయపదాలు : ಕಣ್ಣಾರೆ ಕಂಡ, ಪ್ರತ್ಯಕ್ಷ ಕಂಡ, ಪ್ರತ್ಯಕ್ಷದರ್ಶಿ
ఇతర భాషల్లోకి అనువాదం :
वह जिसने कोई घटना अपनी आँखों से देखी हो।
पुलिस इस हत्या के सिलसिले में प्रत्यक्षदर्शियों से पूछताछ कर रही है।అర్థం : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು
ఉదాహరణ :
ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.
పర్యాయపదాలు : ಆಧಾರ, ಪುರಾವೆ, ಪ್ರಮಾಣ, ಸಾಕ್ಷ್ಯ, ಸ್ಥಿರತ್ವ
ఇతర భాషల్లోకి అనువాదం :
Any factual evidence that helps to establish the truth of something.
If you have any proof for what you say, now is the time to produce it.అర్థం : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ
ఉదాహరణ :
ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.
పర్యాయపదాలు : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಮರ್ಥನೆ, ಸಾಕ್ಷ್ಯ
ఇతర భాషల్లోకి అనువాదం :
Testimony by word or deed to your religious faith.
witnessఅర్థం : ಯಾವುದಾದರೂ ಒಂದು ನಿರ್ದಿಷ್ಟ ವಿಷಯಗಳನ್ನು ಸತ್ಯವೆಂದು ಸಾಧಿಸಿ ತೋರಿಸಲು ಅತ್ಯಗತ್ಯವಾದ ವಿಷಯ
ఉదాహరణ :
ನೀವು ಯಾವ ಆಧಾರದ ಮೇಲೆ ನನ್ನನ್ನು ಅಪರಾಧಿ ಎಂದು ಪರಿಗಣಿಸುವಿರಿ.
పర్యాయపదాలు : ಆಧಾರ, ಪುರಾವೆ, ರುಜುವಾತು, ಸಾಕ್ಷಾಆಧಾರಗಳು
ఇతర భాషల్లోకి అనువాదం :
वह अंतर्निहित मूलभूत पूर्वानुमान जो किसी बात के स्पष्टीकरण के लिए आवश्यक हो।
आप मुझे किस आधार पर ऐसा कह रहे हैं।The fundamental assumptions from which something is begun or developed or calculated or explained.
The whole argument rested on a basis of conjecture.