అర్థం : ಯಾವುದೇ ಮಾತು ಇತ್ಯಾದಿಗಳನ್ನು ಪ್ರಮಾಣಿಕರಿಸಲು ಅಥವಾ ನಂಬಲು ಯಾವುದೋ ಪುಸ್ತಕ, ಕಾಗದದ ಮೇಲೆ ತಮ್ಮ ಹೆಸರನ್ನು ಬರೆಯುವ ಪ್ರಕ್ರಿಯೆ
ఉదాహరణ :
ಅವನು ತನ್ನ ಅರಿಕೆಯ ಪತ್ರದಲ್ಲಿ ಹಸ್ತಾಕ್ಷರವನ್ನು ಮಾಡುತ್ತಿದ್ದಾನೆ.
పర్యాయపదాలు : ಸೈನು ಮಾಡು, ಹಸ್ತಾಕ್ಷರ ಮಾಡು
ఇతర భాషల్లోకి అనువాదం :
किसी बात आदि को प्रमाणित करने या मानने के लिए किसी लेख, कागज आदि पर अपना नाम लिखना।
उसने आवेदन-पत्र पर अपना हस्ताक्षर कर दिया है।