పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸರಿಸು అనే పదం యొక్క అర్థం.

ಸರಿಸು   ಕ್ರಿಯಾಪದ

అర్థం : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು

ఉదాహరణ : ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.

పర్యాయపదాలు : ಅಲಗಿಸು, ಜರಗಿಸು


ఇతర భాషల్లోకి అనువాదం :

पहले के स्थान से किसी दूसरे स्थान पर करना।

कुर्सियों को यहाँ से वहाँ मत हटाओ।
करना, हटाना

Change place or direction.

Shift one's position.
dislodge, reposition, shift

అర్థం : ಯಾವದನ್ನಾದರೂ ಸರಿಸುವಂತೆ ಮಾಡು

ఉదాహరణ : ವಯಸ್ಸಾದ ತಂದೆಯ ಮಂಚವನ್ನು ಮಗ ಬೆಳಕಿನೆಡೆಗೆ ಸರಿಸುತ್ತಿದ್ದಾನೆ.

పర్యాయపదాలు : ಜರುಗಿಸು, ಮಗ್ಗಲಿಗೆ ಸರಿಸು


ఇతర భాషల్లోకి అనువాదం :

किसी को सरकने में प्रवृत्त करना।

बूढ़े पिता के पलंग को बेटे ने धूप में सरकाया।
खसकाना, खिसकाना, घसकाना, घिसकाना, टसकाना, टारना, टालना, सरकाना

Move smoothly along a surface.

He slid the money over to the other gambler.
slide

ಸರಿಸು   ಗುಣವಾಚಕ

అర్థం : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ

ఉదాహరణ : ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.

పర్యాయపదాలు : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ


ఇతర భాషల్లోకి అనువాదం :

जो अपने स्थान से हटा दिया गया हो।

वह विस्थापित वस्तुओं को फिर से उनके स्थान पर रख रही थी।
अवकृष्ट, अवलुंचित, अवलुञ्चित, धता, विस्थापित, स्थानच्युत, हटाया