అర్థం : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
ఉదాహరణ :
ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.
పర్యాయపదాలు : ಅಂತ್ಯ, ಇತಿ, ಮುಕ್ತಾಯ(??), ಸಮಾರೋಪ
అర్థం : ಮುಗಿಸುವ ಅಥವಾ ಸಮಾಪ್ತಿ ಮಾಡುವ ಕ್ರಿಯೆ ಅಥವಾ ಭಾವ
ఉదాహరణ :
ನಮ್ಮ ಜಗಳ ಸಮಾಪ್ತಿಯಾಯಿತು.
ఇతర భాషల్లోకి అనువాదం :
అర్థం : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
ఉదాహరణ :
ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.
పర్యాయపదాలు : ಅಂತ್ಯ, ಇತಿ, ಮುಕ್ತಾಯ, ಸಮಾರೋಪ
ఇతర భాషల్లోకి అనువాదం :
किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।
संविधान के पाँव दलबंदी के दलदल में फँसे हैं।समाप्त होने की क्रिया, अवस्था या भाव।
महात्मा गाँधी के मरने के साथ ही एक युग की समाप्ति हो गई।అర్థం : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
ఉదాహరణ :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
పర్యాయపదాలు : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ
ఇతర భాషల్లోకి అనువాదం :
The number that remains after subtraction. The number that when added to the subtrahend gives the minuend.
difference, remainderఅర్థం : ಯಾವುದೇ ಕಾರ್ಯದ ಕೊನೆಯ ಹಂತ
ఉదాహరణ :
ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.
పర్యాయపదాలు : ಕೊನೆಗೊಳ್ಳು, ಮುಕ್ತಾಯ, ಸಮಾರೋಪ
ఇతర భాషల్లోకి అనువాదం :
అర్థం : ನಿರ್ಣಯ ಮಾಡುವ ಕ್ರಿಯೆ ಅಥವಾ ಭಾವನೆ
ఉదాహరణ :
ನಾನು ಮನೆಯ ಸಮಸ್ಯೆಯನ್ನು ಸಮಾಪ್ತಿ ಮಾಡಿ ಬೇಗ ಹಿಂದುರುಗಿ ಬರುತ್ತೇನೆ.
పర్యాయపదాలు : ಮುಗಿಸಿ ನಿಶ್ಚಯಿಸು
ఇతర భాషల్లోకి అనువాదం :
అర్థం : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ
ఉదాహరణ :
ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.
పర్యాయపదాలు : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಂಪೂರ್ಣ
ఇతర భాషల్లోకి అనువాదం :
Having finished or arrived at completion.
Certain to make history before he's done.అర్థం : ಯಾವುದು ಸಮಾಪ್ತಿಯಾಗುತ್ತದೆಯೋ
ఉదాహరణ :
ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.
పర్యాయపదాలు : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿಯಾಗು, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ
ఇతర భాషల్లోకి అనువాదం :