అర్థం : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ
ఉదాహరణ :
ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.
పర్యాయపదాలు : ಆತ್ಮಸಂಯಮ, ಇಂದ್ರಿಯನಿಗ್ರಹ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಂಯಮ, ಹತೋಟಿ
ఇతర భాషల్లోకి అనువాదం :
इंद्रियों को बस में करने की क्रिया।
संयम के द्वारा ही मनुष्य को सुख-शांति प्राप्त हो सकती है।The trait of resolutely controlling your own behavior.
possession, self-command, self-control, self-possession, self-will, will power, willpowerఅర్థం : ಎರಡು ಪಕ್ಷಗಳ ಬಲ ಒಂದೇ ರೀತಿ ಇಡುವ ಅಥವಾ ಇರುವ ಕ್ರಿಯೆ ಅಥವಾ ಅವಸ್ಥೆ
ఉదాహరణ :
ವಿಪರೀಪ ಪರಿಸ್ಥಿತಿಯಲ್ಲೂ ನಾವು ನಮ್ಮ ಸಂತುಲನೆಯನ್ನು ಕಳೆದುಕೊಳ್ಳಬಾರದು
ఇతర భాషల్లోకి అనువాదం :
दो पक्षों का बल बराबर रखने अथवा होने की अवस्था।
हमें विपरीत परिस्थितियों में भी अपना संतुलन नहीं खोना चाहिए।A state of equilibrium.
balanceఅర్థం : ಯಾವ ರೀತಿಯ ಚಿಂತೆ, ಅಪೇಕ್ಷೆ ಅಥವಾ ದೂರುಗಳಿಲ್ಲದ ಅಥವಾ ಯಾವುದೇ ವಿಷಯದಲ್ಲಿ ಪೂರ್ತಿ ಸಂತಸಗೊಳ್ಳುವ ಭಾವ
ఉదాహరణ :
ನನ್ನ ಕೆಲಸವು ನಿಮಗೆ ತೃಪ್ತಿ ತಂದಿದೆಯೋ ಇಲ್ಲವೋ?
పర్యాయపదాలు : ತಣಿವು, ತೃಪ್ತಿ, ಸ್ವಸಂತೃಪ್ತಿ
ఇతర భాషల్లోకి అనువాదం :
Happiness with one's situation in life.
contentmentఅర్థం : ಚಂಚಲವಾಗದ ವ್ಯಕ್ತಿ
ఉదాహరణ :
ಅವರು ಗಂಭೀರ ಸ್ವಭಾವದ ವ್ಯಕ್ತಿ.
పర్యాయపదాలు : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
ఇతర భాషల్లోకి అనువాదం :