పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಮನಾದ అనే పదం యొక్క అర్థం.

ಸಮನಾದ   ಗುಣವಾಚಕ

అర్థం : ನೊಡಲು ಒಂದೇ ತರಹ ಇರುವ

ఉదాహరణ : ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.

పర్యాయపదాలు : ಅನುರೂಪ, ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದಂತ, ಸಮನಾದಂತಹ, ಸಮವಾದ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ


ఇతర భాషల్లోకి అనువాదం :

जो देखने में एक जैसे हों।

ये दोनों खिलौने एक दूसरे के सदृश्य हैं।
शर्मिला की बेटी उसके जैसी है।
अनुरूप, अनुहरत, इकडाल, एक जैसा, एक सा, एकडाल, जैसा, सदृश, सदृश्य, समरूप, समान, समाहित, सरीखा, सरूप, सवर्ण

Having the same or similar characteristics.

All politicians are alike.
They looked utterly alike.
Friends are generally alike in background and taste.
alike, like, similar

అర్థం : ಎಲ್ಲಾ ಮಾತಿನಲ್ಲೂ ಯಾರೋ ಒಬ್ಬರಿಗೆ ಸರಿಸಮನಾಗಿ ನಿಲ್ಲುವಂತಹ

ఉదాహరణ : ಆ ವ್ಯಕ್ತಿ ನನ್ನ ಸಮನಾಗಿ ನಿಲ್ಲುವನು.

పర్యాయపదాలు : ಸಮನಾಗಿ, ಸಮನಾದಂತ, ಸಮನಾದಂತಹ, ಸಮಸ್ಕಂಧ, ಸಮಸ್ಕಂಧದಂತ, ಸಮಸ್ಕಂಧದಂತಹ


ఇతర భాషల్లోకి అనువాదం :

सब बातों में किसी के बराबर होने वाला।

वह व्यक्ति मेरे समकक्ष है।
इकतान, इकतार, इकसार, एक समान, एकरस, एकसमान, एकसा, तुल्य, मानिन्द, सदृश्य, समकक्ष, समतुल्य, समान, सानी

అర్థం : ಆಕಾರ, ಪರಿಮಾಣ, ಗುಣ ಮೌಲ್ಯ, ಮಹತ್ವ ಮುಂತಾದ ವಿಚಾರದಲ್ಲಿ ಒಂದಾದಂತಹ

ఉదాహరణ : ಪಕ್ಕದ ಮನೆಯವರು ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಿದ್ದಾರೆ.

పర్యాయపదాలు : ಒಂದೇ, ಒಂದೇ ತರಹದ, ಒಂದೇ ತರಹದಂತ, ಒಂದೇ ತರಹದಂತಹ, ಸಮ, ಸಮನಾದಂತ, ಸಮನಾದಂತಹ, ಸಮಾನವಾದ, ಸಮಾನವಾದಂತ, ಸಮಾನವಾದಂತಹ


ఇతర భాషల్లోకి అనువాదం :

आकार, परिमाण, गुण, मूल्य, महत्व आदि के विचार से एक जैसा।

पड़ोसी ने दोनों बच्चों के लिए समान रंग के कपड़े खरीदे हैं।
अनुहरिया, अनुहार, अनुहारि, अपदांतर, अपदान्तर, अविषम, ईंढ, एक ही, कॉमन, तुल्य, तूल, तोल, बराबर, सदृश, सधर्म, सधर्मक, सम, समान, सरिस, सहधर्म, साधर्म, स्वरूप

Closely similar or comparable in kind or quality or quantity or degree.

Curtains the same color as the walls.
Two girls of the same age.
Mother and son have the same blue eyes.
Animals of the same species.
The same rules as before.
Two boxes having the same dimensions.
The same day next year.
same