అర్థం : ಯಾವುದೇ ವಿಶೇಷ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳುವುದು
ఉదాహరణ :
ಸೀಮಾಳ ಮದುವೆಗಾಗಿ ಬಹಳ ಜೋರಾಗಿ ತಯಾರಿ ನಡೆಯುತ್ತಿದೆ.
పర్యాయపదాలు : ಅಣಿ, ತಯಾರಿ, ಸಜ್ಜು, ಸವರಣೆ, ಸಿದ್ದತೆ
ఇతర భాషల్లోకి అనువాదం :
The activity of putting or setting in order in advance of some act or purpose.
Preparations for the ceremony had begun.