అర్థం : ಯಾವುದರ ಮೇಲೆ ಸಣ್ಣ ಚುಕ್ಕೆ ಅಥವಾ ಬಿಂದುಗಳು ಇದೆಯೋ ಅಥವಾ ಹಾಕಲಾಗಿದೆಯೋ
ఉదాహరణ :
ಶ್ಯಾಮನ ಕೊಠಡಿಯ ಬಾಗಿಲ ಮೇಲೆ ಸಣ್ಣ ಚುಕ್ಕೆಗಳಿರುವ ಪರದೆಯನ್ನು ಹಾಕಲಾಗಿದೆ.
పర్యాయపదాలు : ಸಣ್ಣ ಚುಕ್ಕೆಗಳಿರುವ, ಸಣ್ಣ ಚುಕ್ಕೆಗಳಿರುವಂತ, ಸಣ್ಣ ಚುಕ್ಕೆಗಳಿರುವಂತಹ, ಸಣ್ಣ ಬೊಟ್ಟುಗಳಿರುವ, ಸಣ್ಣ ಬೊಟ್ಟುಗಳಿರುವಂತ
ఇతర భాషల్లోకి అనువాదం :