అర్థం : ಭಾರತೀಯ ಶ್ರೇಷ್ಠಆರ್ಯರು ಪ್ರಾಚೀನ ಸಂಸ್ಕೃತಿಯ ಭಾಷೆಯಲ್ಲಿ ವೇದ ಮುಂತಾದವುಗಳನ್ನು ಬರೆದಿದ್ದಾರೆ
ఉదాహరణ :
ಸಂಸ್ಕೃತ ದೇವರ ಭಾಷೆ ಎಂದು ಹೇಳಲಾಗಿದೆ.
పర్యాయపదాలు : ಆಕಾಶವಾಣಿ, ಸಂಸ್ಕೃತ ಭಾಷೆ
ఇతర భాషల్లోకి అనువాదం :
भारतीय आर्यों की प्राचीन साहित्यिक भाषा जिसमें वेद आदि लिखे गये हैं।
संस्कृत को देव भाषा कहा गया है।(Hinduism) an ancient language of India (the language of the Vedas and of Hinduism). An official language of India although it is now used only for religious purposes.
sanskrit, sanskritic languageఅర్థం : ಸಂಸ್ಕೃತದ ಅಥವಾ ಸಂಸ್ಕೃತಕ್ಕೆ ಸಂಬಂಧಿಸಿದ
ఉదాహరణ :
ರಂಜನ ಸಂಸ್ಕೃತ ಸಾಹಿತ್ಯದ ಅಧ್ಯಯನ ಮಾಡುತ್ತಿದ್ದಾಳೆ.
పర్యాయపదాలు : ಸಂಸ್ಕೃತದ, ಸಂಸ್ಕೃತದಂತ, ಸಂಸ್ಕೃತದಂತಹ
ఇతర భాషల్లోకి అనువాదం :
అర్థం : ಯಾರೋ ಒಬ್ಬರ ಉಪನಯನವಾಗಿರುವ
ఉదాహరణ :
ಗುರುಕುಲದಲ್ಲಿ ಸಂಸ್ಕೃತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಾರೆ.
ఇతర భాషల్లోకి అనువాదం :