పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಯಮ అనే పదం యొక్క అర్థం.

ಸಂಯಮ   ನಾಮಪದ

అర్థం : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ

ఉదాహరణ : ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.

పర్యాయపదాలు : ಆತ್ಮಸಂಯಮ, ಇಂದ್ರಿಯನಿಗ್ರಹ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಮಾಧಾನ, ಹತೋಟಿ


ఇతర భాషల్లోకి అనువాదం :

इंद्रियों को बस में करने की क्रिया।

संयम के द्वारा ही मनुष्य को सुख-शांति प्राप्त हो सकती है।
आत्मसंयम, इंद्रियजय, इंद्रियदमन, इंद्रियनिग्रह, इन्द्रियजय, इन्द्रियदमन, इन्द्रियनिग्रह, दम, संयम

The trait of resolutely controlling your own behavior.

possession, self-command, self-control, self-possession, self-will, will power, willpower

అర్థం : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ

ఉదాహరణ : ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.

పర్యాయపదాలు : ಅಂಕುಶ, ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಹತೋಟಿ, ಹಿಡಿತ


ఇతర భాషల్లోకి అనువాదం :

वह कार्य जो किसी को रोकने या दबाव में रखने के लिए हो।

बच्चों पर कुछ हद तक अंकुश आवश्यक है।
अंकुश, अवरोध, कंट्रोल, कन्ट्रोल, दबाव, दबिश, दम, नियंत्रण, नियन्त्रण, रोक, लगाम

The act of keeping something within specified bounds (by force if necessary).

The restriction of the infection to a focal area.
confinement, restriction

అర్థం : ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾಡುವ ಆವೇಶವಿಲ್ಲದ ವರ್ತನೆ

ఉదాహరణ : ಸಂಯಮದಿಂದ ಇದ್ದರೆ ಮನಸ್ಸು ಪ್ರಶಾಂತವಾಗಿರುತ್ತದೆ.

పర్యాయపదాలు : ಸಮಧಾನ


ఇతర భాషల్లోకి అనువాదం :

मन या चित्त की वृत्तियों को वश में रखने की क्रिया।

संयम द्वारा रोगों से बचा जा सकता है।
आत्मनिग्रह, आत्मनियंत्रण, आत्मसंयम, संयम

The trait of resolutely controlling your own behavior.

possession, self-command, self-control, self-possession, self-will, will power, willpower

ಸಂಯಮ   ಗುಣವಾಚಕ

అర్థం : ನಿಯಮ, ಸಂಯಮ ಮುಂತಾದವುಗಳಿಂದ ಕಟ್ಟಿಹಾಕಿರುವ

ఉదాహరణ : ಸಂಯಮದಿಂದ ಜೀವನ ನಡೆಸಿದರೆ ಮನುಷ್ಯ ಸಂತೋಷದಿಂದ ಇರುವನು.


ఇతర భాషల్లోకి అనువాదం :

नियम,संयम आदि से बँधा हुआ।

संयत जीवन जीने से मनुष्य सुखी रहता है।
संयत

Restrained or managed or kept within certain bounds.

Controlled emotions.
The controlled release of water from reservoirs.
controlled