పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಭಾಷಣೆ అనే పదం యొక్క అర్థం.

ಸಂಭಾಷಣೆ   ನಾಮಪದ

అర్థం : ಒಬ್ಬರಿಗೊಬ್ಬರು ಸಂವಾಹನಕ್ಕಾಗಿ ಪರಸ್ಪರ ಮಾತುಗಳನ್ನು ವಿನಿಮಯ ಮಾಡಿಕೊಳ್ಳುವಿಕೆ

ఉదాహరణ : ಅವರ ಮನೆಯಲ್ಲಿ ಅವನ ಮದುವೆ ಮಾತುಕತೆ ನಡೆಯಿತು.

పర్యాయపదాలు : ಮಾತುಕತೆ, ಸಲ್ಲಾಪ


ఇతర భాషల్లోకి అనువాదం :

आपस में बात करने या बोलने की क्रिया।

वे लोग देश की आर्थिक स्थिति पर बातचीत कर रहे थे।
आजकल मेरी उससे बोल-चाल बंद है।
अनर्गल प्रलाप से बचना चाहिए।
अनुकथन, आभाषण, आलापन, कलाम, गुफ़्तगू, गुफ्तगू, चर्चा, चैट, तकरीर, तक़रीर, प्रलाप, बतकही, बात, बात-चीत, बातचीत, बोल-चाल, बोलचाल, वार्ता, वार्तालाप, वार्त्ता, संभाषण, संवाद, सम्भाषण, सम्वाद

The use of speech for informal exchange of views or ideas or information etc..

conversation

అర్థం : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು

ఉదాహరణ : ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.

పర్యాయపదాలు : ಉಪನ್ಯಾಸ, ಚರ್ಚೆ, ಪ್ರಸ್ತಾವ, ಭಾಷಣ, ಸಂವೇದನೆ


ఇతర భాషల్లోకి అనువాదం :

अध्यायों या प्रकरणों में लिखी हुई वह कल्पित और बड़ी आख्यायिका जिसमें एक से अधिक पात्र और विस्तृत तथा सम्बद्ध घटनाएँ हों।

प्रेमचन्द ने अपने उपन्यासों में ग्रामीण जीवन का जीता-जागता चित्रण प्रस्तुत किया है।
उपन्यास, फसाना, फ़साना

A printed and bound book that is an extended work of fiction.

His bookcases were filled with nothing but novels.
He burned all the novels.
novel

అర్థం : ನಾಟಕ ಮುಂತಾದವುಗಳಿಂದ ಹೇಳುವಂತಹ ಸಂವಾದ

ఉదాహరణ : ಜಯಶಂಕರ ಪ್ರಸಾದರ ನಾಟಕದ ಸಂಭಾಷಣೆಯು ರೋಚಕತೆಯಿಂದ ಕೂಡಿರುತ್ತದೆ.

పర్యాయపదాలు : ಚರ್ಚೆ, ಸಂಧಾನ, ಸಂಭಾಷನೆ, ಸಂಭಾಸನೆ, ಸಂವಾದ


ఇతర భాషల్లోకి అనువాదం :

नाटक, धारावाहिक तथा फिल्मों आदि में पात्रों द्वारा बोली जानेवाली पङ्क्तियाँ या सम्भाषण।

जयशंकर प्रसाद के नाटक में कथोपकथन रोचकता से भरे होते हैं।
अनुकथन, आलाप, कथोपकथन, संभाषण, सम्भाषण

The lines spoken by characters in drama or fiction.

dialog, dialogue

అర్థం : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು

ఉదాహరణ : ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.

పర్యాయపదాలు : ಘಟನೆ, ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಮಾಚಾರ, ಸುದ್ಧಿ


ఇతర భాషల్లోకి అనువాదం :

वह सूचना जो रेडियो, समाचार पत्रों, आदि से प्राप्त हो।

अभी आप हिंदी में देश-विदेश के समाचार सुन रहे थे।
खबर, ख़बर, न्यूज, न्यूज़, वाकया, वाक़या, वाक़िया, वाकिया, वाक्या, वार्ता, वार्त्ता, वृत्तांत, वृत्तान्त, संवाद, समाचार, सम्वाद, हाल

Information reported in a newspaper or news magazine.

The news of my death was greatly exaggerated.
news

అర్థం : ಸಂಗೀತದಲ್ಲಿ ಸ್ವರಗಳ ವಿಸ್ತಾರಪೂರ್ವಕವಾದ ಸಾಧನ

ఉదాహరణ : ಸಂಗೀತಕಾರರ ಅಲಾಪನೆಯ ರೀತಿಯು ಬೇರೆ-ಬೇರೆಯಾಗಿರುತ್ತದೆ.

పర్యాయపదాలు : ಆಲಾಪನೆ, ಮಾತುಕತೆ


ఇతర భాషల్లోకి అనువాదం :

संगीत में स्वरों का विस्तारपूर्वक साधन।

संगीतकारों के आलाप के ढंग अलग-अलग होते हैं।
अलाप, आलाप