పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಭಾಳಿಸು అనే పదం యొక్క అర్థం.

ಸಂಭಾಳಿಸು   ಕ್ರಿಯಾಪದ

అర్థం : ಯಾವುದಾದರು ಹೊರೆಯನ್ನು ಹೊರುವುದು ಅಥವಾ ಜವಾಬ್ದಾರಿಯನ್ನು ನಿಭಾಯಿಸು

ఉదాహరణ : ಹೊಸದಾಗಿ ಮದುವೆಯಾಗಿ ಬಂದ ಸೊಸೆಯು ಮನೆಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ.

పర్యాయపదాలు : ನಿರ್ವಹಿಸು, ಪಾಲನೆ ಮಾಡು


ఇతర భాషల్లోకి అనువాదం :

किसी बोझ आदि का थामा जाना।

मुझसे यह भारी सामान सँभल नहीं रहा है।
नई बहू से घर नहीं सँभलता।
सँभलना, संभलना, सम्हलना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage

అర్థం : ಮಧ್ಯದಲ್ಲಿ ಬಂದು ಅಥವಾ ಹಾಳಾಗುತ್ತಿರುವ ಸ್ಥಿತಿಯನ್ನು ಮತ್ತು ಇನ್ನೂ ಹಾಳಾಗುವುದನ್ನು ತಡೆಯುವುದು

ఉదాహరణ : ಅವರು ನನ್ನ ಮಾತನ್ನು ಸಂಭಾಲಿಸದೇ ಇದ್ದರೇ ಏನಾಗುತ್ತಿತ್ತೋ ಏನೋ.

పర్యాయపదాలు : ನಿರ್ವಹಿಸು, ರಕ್ಷಿಸು, ಹಿಡಿದಿಡು


ఇతర భాషల్లోకి అనువాదం :

बीच में आकर या पड़कर किसी बिगड़ती हुई स्थिति को और अधिक बिगड़ने से रोकना।

उन्होंने बात सँभाली वरना पता नहीं क्या होता।
समय पर वर्षा ने आकर थाम लिया नहीं तो अभी अनाज और महँगा हो जाता।
थाम लेना, थामना, सँभाल लेना, सँभालना, संभाल लेना, संभालना, सम्भाल लेना, सम्भालना, सम्हाल लेना, सम्हालना

Be in charge of, act on, or dispose of.

I can deal with this crew of workers.
This blender can't handle nuts.
She managed her parents' affairs after they got too old.
care, deal, handle, manage

అర్థం : ಯಾವುದಾದರು ಕೆಲಸದ ಜವಾಬ್ದಾರಿಯನ್ನು ತಮ್ಮ ಜವಾಬ್ದಾರಿಗೆ ತಂದು ಕೊಳ್ಳುವುದು

ఉదాహరణ : ಅವನು ತನ್ನ ತಂದೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದಾನೆ.

పర్యాయపదాలు : ನಿಭಾಯಿಸು, ನಿರ್ವಹಿಸು


ఇతర భాషల్లోకి అనువాదం :

किसी काम का भार अपने ऊपर लेना।

उसने अपने पिता का कारोबार अच्छी तरह सँभाला है।
थामना, सँभालना, संभालना, सम्भालना, सम्हालना

Supply with necessities and support.

She alone sustained her family.
The money will sustain our good cause.
There's little to earn and many to keep.
keep, maintain, sustain