అర్థం : ಯಾರೋ ಒಬ್ಬರು ನಿರಂತರವಾಗಿ ಕೆಲಸಕ್ಕೆ ಮಾಡುತ್ತಾ ಇರುವುದಕ್ಕೆ ನಿಗದಿತ ಅವಧಿಯಲ್ಲಿ ಸಿಗುವ ಹಣ
ఉదాహరణ :
ಅವನು ಬಹಳ ಕಡಿಮೆ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾನೆ
పర్యాయపదాలు : ವೇತನ
ఇతర భాషల్లోకి అనువాదం :
Something that remunerates.
Wages were paid by check.అర్థం : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ
ఉదాహరణ :
ನೌಕರನು ವೇತನವನ್ನು ಪಡೆಯುತ್ತಿದ್ದಾನೆ.
పర్యాయపదాలు : ಕಂಬಳ, ಕೂಲಿ, ವೇತನ
ఇతర భాషల్లోకి అనువాదం :
Something that remunerates.
Wages were paid by check.