పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಧಿಸು అనే పదం యొక్క అర్థం.

ಸಂಧಿಸು   ಕ್ರಿಯಾಪದ

అర్థం : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ

ఉదాహరణ : ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು

పర్యాయపదాలు : ಕಾಣು, ಭೇಟಿ ಮಾಡು, ಭೇಟಿಯಾಗು


ఇతర భాషల్లోకి అనువాదం :

किसी से मिलना या भेंट करना।

उसने शहर में अपने संबंधियों से भेंट की।
भेंट करना, भेंटना, मिलना, मुलाक़ात करना, मुलाकात करना

Go to see for a social visit.

I went to see my friend Mary the other day.
see

అర్థం : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

ఉదాహరణ : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

పర్యాయపదాలు : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಿಕ್ಕು, ಸಿಗು


ఇతర భాషల్లోకి అనువాదం :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

అర్థం : ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದಕ್ಕಾಗಿ ಮುಕ್ತ ಭಾವದಿಂದ ಸೇರುವುದು

ఉదాహరణ : ಅವರಿಬ್ಬರು ಪ್ರಾಯಶಃ ಭೆಟ್ಟಿ ಮಾಡುತ್ತಿರುತ್ತಾರೆ.

పర్యాయపదాలు : ಭೆಟ್ಟಿ ಮಾಡು, ಸಂದರ್ಶನ ಮಾಡು


ఇతర భాషల్లోకి అనువాదం :

अच्छे संबंध बनाए रखने के लिए मुक्त भाव से मिलना।

वे दोनों प्रायःमिलते-जुलते रहते हैं।
भेंट मुलाकात करना, भेंट-मुलाक़ात करना, भेंट-मुलाकात करना, मिलना जुलना, मिलना-जुलना

Get together socially or for a specific purpose.

get together, meet