అర్థం : ಅಧಿಕಾರಿಗಳಿಂದ ಮಾಡಿರುವಂತಹ ನಿಯಮಗಳು, ವಿಧಿಗಳು, ಸಿದ್ಧಾಂತ ಮೊದಲಾದವುಗಳ ಸಂಗ್ರಹ (ವಿಶೇಷವಾದ, ಮುಖ್ಯವಾದ ಬರವಣಿಗೆ)
ఉదాహరణ :
ಸಂಧಿಯು ನಮಗೆ ಈ ಮಾತಿಗೆ ಅನುಮತಿಯನ್ನು ನೀಡುವುದಿಲ್ಲ.
ఇతర భాషల్లోకి అనువాదం :
అర్థం : ವ್ಯಾಕರಣದಲ್ಲಿನ ಪರಿವರ್ತನೆಯಿಂದ ಎರಡು ಅಕ್ಷರಗಳು ಸಂಯೋಗವಾಗುವುದರ ಕಾರಣದಿಂದ ಆಗುವಂತಹದ್ದು
ఉదాహరణ :
ರಮಾ ಮತ್ತು ಈಶ ಜೋಡಣೆಸಂಯೋಗವಾಗುವುದರಿಂದ ರಮೇಶ ಆಗುತ್ತದೆ.
ఇతర భాషల్లోకి అనువాదం :
The articulatory process whereby the pronunciation of a word or morpheme changes when it is followed immediately by another (especially in fluent speech).
sandhiఅర్థం : ಯಾವುದಾದರು ವಸ್ತುವಿನ ಪೃಷ್ಠಭಾಗದಿಂದ ಏನನ್ನಾದರೂ ತೆಗೆಯುವುದಕ್ಕಾಗಿ ಮಾಡಿರುವ ಬರಿದಾದ ಸ್ಥಾನ
ఉదాహరణ :
ಮೇಜಿನ ಕೆಳ ಭಾಗದಲ್ಲಿರುವ ಗೂಡಿನಲ್ಲಿ ಸಾಮಾನನ್ನು ಹೊರತೆಗೆಯುವುದಕ್ಕಾಗಿ ಸಂಧಿಯನ್ನು ಮಾಡಲಾಗಿದೆ.
పర్యాయపదాలు : ಸಂಧು
ఇతర భాషల్లోకి అనువాదం :
అర్థం : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
ఉదాహరణ :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
పర్యాయపదాలు : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡಣೆ, ಜೋಡನೆ, ಮಿಲನ
ఇతర భాషల్లోకి అనువాదం :
(anatomy) the point of connection between two bones or elements of a skeleton (especially if it allows motion).
articulatio, articulation, jointఅర్థం : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ
ఉదాహరణ :
ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
పర్యాయపదాలు : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಾನ, ಸ್ನೇಹ
ఇతర భాషల్లోకి అనువాదం :
राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।
दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।