పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂತೋಷ ಪಡಿಸು అనే పదం యొక్క అర్థం.

ಸಂತೋಷ ಪಡಿಸು   ಕ್ರಿಯಾಪದ

అర్థం : ಯಾರದ್ದಾದರು ಮನಸ್ಸಿನಲ್ಲಿ ಯಾವುದಾದರು ಮಾತನ್ನು ಹೇಳೆ ಅವರನ್ನು ನಗಿಸುವ ಪ್ರಕ್ರಿಯೆ

ఉదాహరణ : ಅಣ್ಣ ವಿದೇಶದಿಂದ ಬರುವ ವಿಷಯವನ್ನು ಅತ್ತಿಗೆಗೆ ಹೇಳಿ ಅವರನ್ನು ಸಂತೋಷ ಪಡಿಸಿದೆ.

పర్యాయపదాలు : ಉಲ್ಲಾಸ ಪಡಿಸು, ನಗಿಸು


ఇతర భాషల్లోకి అనువాదం :

किसी के मन में किसी बात की इच्छा या उत्कंठा उत्पन्न करना।

भैया के विदेश से लौटने की ख़बर सुनकर भाभी का मन गुदगुदाया।
गुदगुदाना

అర్థం : ಹಾಸ್ಯ ಚಟಾಕಿ ಹೇಳಿ ನಗಿಸುವ ಪ್ರಕ್ರಿಯೆ

ఉదాహరణ : ಕೋಡಂಗಿಯು ತನ್ನ ಮಾತುಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದ.

పర్యాయపదాలు : ಆನಂದ ಪಡಿಸು, ನಗಿಸು


ఇతర భాషల్లోకి అనువాదం :

हँसने में प्रवृत्त करना।

जोकर अपनी बातों से लोगों को हँसा रहा है।
हँसाना, हंसाना

అర్థం : ನಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ರಾಜನು ಕವಿಯ ಮೂಲಕ ಮಂತ್ರಿಗಳನ್ನು ನಕ್ಕು ನಗಿಸಿದನು.

పర్యాయపదాలు : ನಕ್ಕು ನಗಿಸು, ನಗಿಸು


ఇతర భాషల్లోకి అనువాదం :

हँसाने का काम किसी और से कराना।

राजा ने कवि द्वारा मंत्रियों को हँसवाया।
हँसवाना, हंसवाना

అర్థం : ಮನಸ್ಸನ್ನು ಪ್ರಸನ್ನಗೊಳಿಸುವುದಕ್ಕೆ ಯಾವುದಾದರು ಕೆಲಸ ಮಾಡುವುದು

ఉదాహరణ : ಹಾಸ್ಯ ನಾಟಕಕಾರರು ನಮ್ಮೆಲ್ಲರನ್ನು ಮನೋರಂಜಿಸಿದರು.

పర్యాయపదాలు : ಆನಂದ ಉಂಟುಮಾಡು, ಮನೋರಂಜನೆ ಪಡಿಸು


ఇతర భాషల్లోకి అనువాదం :

मन को प्रसन्न करने के लिए कोई काम करना।

हास्य नाटककारों ने हम लोगों का बहुत मनोरंजन किया।
आमोद-प्रमोद करना, मन बहलाना, मनोरंजन करना

Occupy in an agreeable, entertaining or pleasant fashion.

The play amused the ladies.
amuse, disport, divert

అర్థం : ಯಾವುದಾದರು ಮಾತು, ಕೆಲಸ ಮೊದಲಾದವುಗಳು ಮರೆತು ಹೋದಾಗ ಮನಸ್ಸಿನಲ್ಲಾಗುವ ಶಾಂತಿ

ఉదాహరణ : ಮಕ್ಕಳನ್ನು ತುಂಬಾ ಸುಲಭವಾಗಿ ಸಂತೋಷ ಪಡಿಸಬಹುದು.

పర్యాయపదాలు : ಮನರಂಜಿಸು, ವಿನೋದ ಪಡಿಸು, ವಿನೋಧಿಸು, ಸಂತೋಷಿಸು


ఇతర భాషల్లోకి అనువాదం :

भुलावे में आना या किसी बात, काम आदि में लग जाने के कारण शांत होना।

बच्चे आसानी से बहलते हैं।
फुसलना, बहकना, बहलना

Cause someone to believe an untruth.

The insurance company deceived me when they told me they were covering my house.
betray, deceive, lead astray