సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ
ఉదాహరణ : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.
పర్యాయపదాలు : ಆನಂದಿಸು, ಸಂತಸ ಪಡು, ಸಂತೋಷ ಪಡು
ఇతర భాషల్లోకి అనువాదం :हिन्दी English
प्रसन्न होना।
Feel happiness or joy.
అర్థం : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ
ఉదాహరణ : ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.
పర్యాయపదాలు : ತೃಪ್ತಿಪಡಿಸು, ಸಂತೃಪ್ತಿಗೊಳಿಸು
ఇతర భాషల్లోకి అనువాదం :हिन्दी
भर पेट खिलाना।
అర్థం : ಪೂರ್ಣತೆಯನ್ನು ಅಥವಾ ತೃಪ್ತಿಯನ್ನು ಹೊಂದುವುದು
ఉదాహరణ : ರಮೇಶನು ಈ ಕಾರ್ಯದಿಂದ ತೃಪ್ತನಾಗಿದ್ದಾನೆ.
పర్యాయపదాలు : ತೃಪ್ತನಾಗು
पूर्णता को पहुँचना।
ఆప్ స్థాపించండి