పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಚಾರಿ అనే పదం యొక్క అర్థం.

ಸಂಚಾರಿ   ನಾಮಪದ

అర్థం : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು

ఉదాహరణ : ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು

పర్యాయపదాలు : ಅಲೆಮಾರಿ, ಉಂಡಾಡಿ, ಪೋಲಿ


ఇతర భాషల్లోకి అనువాదం :

वे लोग जिनका कोई स्थायी निवास नहीं होता और जिसके कारण वे हमेशा एक स्थान से दूसरे स्थान पर घूमते रहते हैं।

सड़क किनारे बंजारों ने अपना पड़ाव डाल रखा है।
ख़ानाबदोश, खानाबदोश, घुमंतू, घुमन्तू, बंजारा, बनजारा, लँबाड़ा, वंजारा, वनजारा

A member of a people who have no permanent home but move about according to the seasons.

nomad

అర్థం : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ

ఉదాహరణ : ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.

పర్యాయపదాలు : ಅಗ್ನಿಮಿತ್ರ, ಅನಿಲ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾತ, ವಾಯು, ವಾಹನ ಸಖ, ಹವಾ, ಹವೆ


ఇతర భాషల్లోకి అనువాదం :

ಸಂಚಾರಿ   ಗುಣವಾಚಕ

అర్థం : ಒಂದೇ ಸ್ಥಳದಲ್ಲಿ ನೆಲಸದೆ ಇರುವ

ఉదాహరణ : ಯೊಗೇಂದ್ರ ಇಲ್ಲೆ ನೆನೆಸುವವನಲ್ಲ, ಅವನೊಬ್ಬ ಸಂಚಾರಿ.

పర్యాయపదాలు : ಅಲೆಮಾರಿ, ತರಿದಾಡುವ


ఇతర భాషల్లోకి అనువాదం :

एक स्थान पर जमकर न रहने वाला।

योगेन्द्र यहाँ टिकनेवाला नहीं, वह एक उठल्लू व्यक्ति है।
उठल्लू

Continually changing especially as from one abode or occupation to another.

A drifting double-dealer.
The floating population.
Vagrant hippies of the sixties.
aimless, drifting, floating, vagabond, vagrant