సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಪ್ರಾಣಿಗಳನ್ನು ಬಂಧಿಸಲು ಅದರ ಕತ್ತಿನ ಸುತ್ತ ಕಟ್ಟುವ ಲೋಹದ ಸರ
ఉదాహరణ : ನಾಯಿಯನ್ನು ಸರಪಳಿಯಿಂದ ಕಟ್ಟು.
పర్యాయపదాలు : ಸರಪಳಿ
ఇతర భాషల్లోకి అనువాదం :हिन्दी English
पशुओं को बाँधने के लिए उनके गले में पहनाई हुई धातु की कड़ी।
A series of (usually metal) rings or links fitted into one another to make a flexible ligament.
అర్థం : ಕೈದಿ ಮುಂತಾದವರನ್ನು ಬಂಧಿಸಲು ಲೋಹದಿಂದ ಮಾಡಿದ ಬೇಡಿಯನ್ನು ಬಳಸುವರು
ఉదాహరణ : ಪೊಲೀಸರು ಕಳ್ಳರ ಕೈಗೆ ಕೋಳ ಹಾಕಿದರು.
పర్యాయపదాలు : ಕೈ ಕೋಳ, ಕೋಳ, ಬೇಡಿ
लोहे के वे कड़े जो कैदी आदि के हाथ बाँधने के लिए उसे पहनाए जाते हैं।
Shackle that consists of a metal loop that can be locked around the wrist. Usually used in pairs.
ఆప్ స్థాపించండి