అర్థం : ಯಾವುದೋ ಒಂದು ಕಮ್ಮಿ ಅಗಲವಿರುವ
ఉదాహరణ :
ವಾರಣಾಸಿ ಇಕ್ಕಟ್ಟಾದ ಗಲ್ಲಿಗಳ ನಗರ.
పర్యాయపదాలు : ಅಗಲ ಕಡಮೆಯಾದ ಅಗಲ ಸಾಲದ, ಅಗಲ ಕಮ್ಮಿಯಾದ, ಅಗಲ ಕಮ್ಮಿಯಾದಂತ, ಅಗಲ ಕಮ್ಮಿಯಾದಂತಹ, ಅಗಲ ಕಮ್ಮಿಯಿರುವ, ಅಗಲ ಕಮ್ಮಿಯಿರುವಂತ, ಅಗಲ ಕಮ್ಮಿಯಿರುವಂತಹ, ಇಕ್ಕಟ್ಟಾದ, ಇಕ್ಕಟ್ಟಾದಂತ, ಇಕ್ಕಟ್ಟಾದಂತಹ, ಕಡಿಮೆಯಾಗದ, ಕಡಿಮೆಯಾಗದಂತ, ಕಡಿಮೆಯಾಗದಂತಹ, ಕಿರಿದಾದ, ಕಿರಿದಾದಂತ, ಕಿರಿದಾದಂತಹ, ಕಿಷ್ಕಿಂದದ, ಕಿಷ್ಕಿಂದದಂತ, ಕಿಷ್ಕಿಂದದಂತಹ, ಸಂಕುಚಿತ, ಸಂಕುಚಿತವಾದಂತ, ಸಂಕುಚಿತವಾದಂತಹ
ఇతర భాషల్లోకి అనువాదం :
అర్థం : ಯಾವುದು ವಿಶಾಲ ಅಥವಾ ಉದ್ಧಾರವಲ್ಲವೋ
ఉదాహరణ :
ಜಾತಿ, ಧರ್ಮ ಮೊದಲಾದವುಗಳ ಭೇದಬಾವ ಸಂಕುಚಿತ ಮನಸ್ಸಿನ ದ್ಯೋತಕವಾಗಿದೆ.
పర్యాయపదాలు : ಕುಗ್ಗಿದ, ಕುಗ್ಗಿದಂತ, ಕುಗ್ಗಿದಂತಹ, ಸಂಕೀರ್ಣವಾದ, ಸಂಕೀರ್ಣವಾದಂತ, ಸಂಕೀರ್ಣವಾದಂತಹ, ಸಂಕುಚಿತ, ಸಂಕುಚಿತವಾದಂತ, ಸಂಕುಚಿತವಾದಂತಹ
ఇతర భాషల్లోకి అనువాదం :