పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶೋಭೆ అనే పదం యొక్క అర్థం.

ಶೋಭೆ   ನಾಮಪದ

అర్థం : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

ఉదాహరణ : ಮನೆಯ ಶೃಂಗಾರ ಮೋಹಕವಾಗಿದೆ.

పర్యాయపదాలు : ಅಲಂಕಾರ, ಶೃಂಗಾರ, ಸಿಂಗಾರ


ఇతర భాషల్లోకి అనువాదం :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

అర్థం : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

ఉదాహరణ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

పర్యాయపదాలు : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಸುಂದರತೆ, ಸೌಂದರ್ಯ


ఇతర భాషల్లోకి అనువాదం :

A quality that outshines the usual.

brilliancy, luster, lustre, splendor, splendour

అర్థం : ಸಮಾನ್ಯ ಪ್ರಭಾವವು ವ್ಯಕ್ತಿ, ಸಂಸ್ಥೆ ಅಥವಾ ವಸ್ತು ಇತ್ಯಾದಿಗಳನ್ನು ಜನರ ಮುಂದೆ ಪ್ರಸ್ತುತ ಪಡಿಸುತ್ತದೆ

ఉదాహరణ : ನಾವು ನಮ್ಮ ಕೆಲಸದಿಂದಲೇ ನಮ್ಮ ದೇಶದ ಶೋಭೆಯನ್ನು ಹೆಚ್ಚಿಸಲು ಸಾಧ್ಯ.


ఇతర భాషల్లోకి అనువాదం :

वह सामान्य प्रभाव जो व्यक्ति, संस्था या वस्तु आदि लोगों के सामने प्रस्तुत करता है।

अपने कर्मों से ही हम अपनी तथा देश की छवि सुधार सकते हैं।
छबि, छवि, तसवीर, तस्वीर

The general impression that something (a person or organization or product) presents to the public.

Although her popular image was contrived it served to inspire music and pageantry.
The company tried to project an altruistic image.
image

ಶೋಭೆ   ಗುಣವಾಚಕ

అర్థం : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ

ఉదాహరణ : ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.

పర్యాయపదాలు : ಅಲಂಕಾರ, ಶೃಂಗಾರ


ఇతర భాషల్లోకి అనువాదం :

जो केवल सजावट या सजाने के उद्देश्य से किया गया हो या जो सजा हुआ हो पर उसका कोई उपयोगी उद्देश्य न हो।

इस कार का सजावटी ढाँचा कमजोर है।
अलंकारित, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental