పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶೋಕ అనే పదం యొక్క అర్థం.

ಶೋಕ   ನಾಮಪದ

అర్థం : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ

ఉదాహరణ : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.

పర్యాయపదాలు : ಆಲಸ್ಯ, ದಣಿವು, ದುಃಖ, ವಿಷಾದ, ವ್ಯಸನ


ఇతర భాషల్లోకి అనువాదం :

अभिलाषा पूरी न होने पर मन में होनेवाला दुख।

नौकरी न मिलने पर वह विषाद से भर गया।
अवसाद, रंज, रञ्ज, विषाद

అర్థం : ಯಾರಾದರೂ ಸತ್ತಾಗ ವ್ಯಥೆಪಡುವುದು

ఉదాహరణ : ರಾಷ್ಟ್ರಪಿತ ಗಾಂಧೀಜಿಯವರು ನಿಧನರಾದಾಗ ದೇಶವಾಸಿಗಳೆಲ್ಲರೂ ಶೋಕ ಆಚರಿಸಿದರು

పర్యాయపదాలు : ದುಃಖ


ఇతర భాషల్లోకి అనువాదం :

किसी की मृत्यु के कारण होनेवाला शोक।

राष्ट्रपिता गांधीजी की मृत्यु पर पूरा देश मातम मना रहा था।
मातम, मृत्यु शोक

The passionate and demonstrative activity of expressing grief.

lamentation, mourning

అర్థం : ಇನ್ನೊಬ್ಬರಿಂದ ಬಂದೊದಗುವಂತಹ ಹಾನಿ

ఉదాహరణ : ಮೋಹನನು ಸೋಹನನ ಅಂಗಡಿಗೆ ಬೆಂಕಿಯನ್ನು ಹಾಕುವುದರ ಮೂಲಕ ಅವನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದನು.

పర్యాయపదాలు : ಆಘಾತ, ದುಃಖ, ಸಂಕಷ್ಟ


ఇతర భాషల్లోకి అనువాదం :

किसी के द्वारा पहुँचाई हुई हानि।

मोहन ने सोहन की दुकान में आग लगाकर उसे आर्थिक चोट पहुँचाई।
चोट

The act of damaging something or someone.

damage, harm, hurt, scathe

అర్థం : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ

ఉదాహరణ : ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.

పర్యాయపదాలు : ಅಳಲು, ಕಷ್ಟ, ದುಃಖ, ವ್ಯಥೆ, ವ್ಯಸನ


ఇతర భాషల్లోకి అనువాదం :

प्रिय व्यक्ति की मृत्यु या वियोग के कारण मन में होने वाला परम कष्ट।

राम के वनगमन पर पूरी अयोध्या नगरी शोक में डूब गई।
उनकी मृत्यु पर सभी गणमान्य लोगों ने अफ़सोस ज़ाहिर किया।
अंदोह, अन्दोह, अभिषंग, अभिषङ्ग, अवसाद, गम, गमी, ग़म, ग़मी, दुख, रंज, शोक, सोग

An emotion of great sadness associated with loss or bereavement.

He tried to express his sorrow at her loss.
sorrow

ಶೋಕ   ಗುಣವಾಚಕ

అర్థం : ಯಾವುದರ ಅಂತ್ಯ ದುಃಖದಿಂದ ತುಂಬಿರುವುದೋ

ఉదాహరణ : ಈ ನಾಟಕವು ದುಃಖಾಂತ್ಯವಾಗಿದೆ.

పర్యాయపదాలు : ದುಃಖಾಂತ್ಯ, ದುಃಖಾಂತ್ಯವಾದ, ದುಃಖಾಂತ್ಯವಾದಂತ, ದುಃಖಾಂತ್ಯವಾದಂತಹ, ದುಃಖಾತ್ಮಕ, ದುಃಖಾತ್ಮಕವಾದ, ದುಃಖಾತ್ಮಕವಾದಂತ, ದುಃಖಾತ್ಮಕವಾದಂತಹ, ಶೋಕಾತ್ಮಕ, ಶೋಕಾತ್ಮಕವಾದ, ಶೋಕಾತ್ಮಕವಾದಂತ, ಶೋಕಾತ್ಮಕವಾದಂತಹ


ఇతర భాషల్లోకి అనువాదం :