అర్థం : ಯಾವುದಾದರು ವಸ್ತುವಿನಿಂದ ಅಲಂಕರಿಸುವುದು
ఉదాహరణ :
ಅವರು ಮಗುವನ್ನು ಹೂಗಳಿಂದ ಶೃಂಗರಿಸಿದರು.
పర్యాయపదాలు : ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಅಲಂಕರಿಸು, ಶೃಂಗರಿಸಿದಂತ, ಶೃಂಗರಿಸಿದಂತಹ
ఇతర భాషల్లోకి అనువాదం :
అర్థం : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ
ఉదాహరణ :
ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.
పర్యాయపదాలు : ಶೃಂಗರಿಸಿದಂತ, ಶೃಂಗರಿಸಿದಂತಹ, ಸಿಂಗರಿಸಿದ, ಸಿಂಗರಿಸಿದಂತಹ
ఇతర భాషల్లోకి అనువాదం :
* जिसने शृंगार या मेकअप किया हो या लगाया हो।
समारोह में केवल शृंगारित चेहरे ही नजर आ रहे थे।