పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶುಭ-ಗಳಿಗೆ అనే పదం యొక్క అర్థం.

ಶುಭ-ಗಳಿಗೆ   ನಾಮಪದ

అర్థం : ನಿರ್ದಿಷ್ಟವಾದ ಕ್ಷಣ ಅಥವಾ ಸಮಯ

ఉదాహరణ : ಈಗ ಶುಭ ಮೂಹೂರ್ತವಿಲ್ಲ.

పర్యాయపదాలు : ಮುಹೂರ್ತ, ಶುಭ ಗಳಿಗೆ, ಶುಭ ವೇಳೆ, ಶುಭ ಸಮಯ, ಶುಭ-ವೇಳೆ, ಶುಭ-ಸಮಯ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭವೇಳೆ, ಶುಭಸಮಯ


ఇతర భాషల్లోకి అనువాదం :

निर्दिष्ट क्षण या समय।

अभी लगन का मुहूर्त नहीं है।
जोग, महूरत, मुहूरत, मुहूर्त, योग, साअत, साइत, सायत

అర్థం : ಪ್ರಸಿದ್ಧವಾದ ಜೋತಿಷಿಗಳ ಅನುಸಾರವಾಗಿ ನೀಡಿರುವ ಸಮಯದಲ್ಲಿ ಯಾವುದಾದರು ಶುಭ ಕೆಲಸವನ್ನು ಮಾಡುವಂತಹದ್ದು

ఉదాహరణ : ವಿವಾಹದ ಶುಭ ಮುಹೂರ್ತ ಇಂದು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರಗಿದೆ.

పర్యాయపదాలు : ಮುಹುರ್ತ, ಮುಹೂರ್ತ, ಶುಭ ಕಾಲ, ಶುಭ ಗಳಿಗೆ, ಶುಭ ಮುಹೂರ್ತ, ಶುಭ ಲಗ್ನ, ಶುಭ ಸಮಯ, ಶುಭ-ಕಾಲ, ಶುಭ-ಮುಹೂರ್ತ, ಶುಭ-ಲಗ್ನ, ಶುಭ-ಸಮಯ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭಲಗ್ನ, ಶುಭಸಮಯ


ఇతర భాషల్లోకి అనువాదం :

फलित ज्योतिष के अनुसार निकाला हुआ वह समय जब कोई शुभ काम किया जाए।

विवाह का शुभ मुहूर्त आज शाम सात बजे से लेकर रात ग्यारह बजे तक है।
इष्ट-काल, इष्टकाल, बरसायत, मंगल बेला, महूरत, मुहूरत, मुहूर्त, शकुन, शगुन, शुभ काल, शुभ घड़ी, शुभ मुहूर्त, शुभ लगन, शुभ लग्न, शुभ-काल, शुभकाल, सगुन, साइत, सायत