పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶುದ್ಧವಾದ అనే పదం యొక్క అర్థం.

ಶುದ್ಧವಾದ   ಗುಣವಾಚಕ

అర్థం : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು

ఉదాహరణ : ಬಂಗಾರವು ಶುದ್ಧವಾದ ದಾತು.

పర్యాయపదాలు : ಮಿಶ್ರಣವಿಲ್ಲದ, ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ

అర్థం : ಯಾವುದೋ ಒಂದರಲ್ಲಿ ಯಾವುದೇ ಕೊಳಕು ಅಥವಾ ದೋಷ ಇಲ್ಲದೆ ಇರುವ

ఉదాహరణ : ನಿರ್ಮಲವಾದ ಮನಸ್ಸಿನಿಂದ ದೇವರ ಧ್ಯಾನ ಮಾಡವುದು.

పర్యాయపదాలు : ನಿರ್ಮಲವಾದ, ಪರಿಶುದ್ಧವಾದ, ಸ್ವಚ್ಚವಾದ


ఇతర భాషల్లోకి అనువాదం :

Free from impurities.

Clean water.
Fresh air.
clean, fresh

అర్థం : ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು

ఉదాహరణ : ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.

పర్యాయపదాలు : ಶುದ್ಧವಾದಂತ, ಶುದ್ಧವಾದಂತಹ, ಸ್ವಚ್ಛವಾದ, ಸ್ವಚ್ಛವಾದಂತ, ಸ್ವಚ್ಛವಾದಂತಹ


ఇతర భాషల్లోకి అనువాదం :

(द्रव) जिसमें तलछट न हो।

हमेशा साफ़ पानी पीना चाहिए।
साफ़, स्वच्छ

అర్థం : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ

ఉదాహరణ : ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.

పర్యాయపదాలు : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಮಿಶ್ರಣವಿಲ್ಲದ


ఇతర భాషల్లోకి అనువాదం :

जो बिना मिलावट का हो या एकदम अच्छा।

आज-कल बाज़ार में खरा सौदा मिलना मुश्किल है।
अनमेल, अमिश्र, अमिश्रित, असल, असली, उक्ष, खरा, ख़ालिस, खालिस, चोखा, त्रुटिरहित, त्रुटिहीन, निख़ालिस, निखालिस, बढ़िया, बेमिलावटी, विशुद्ध, शुद्ध

Free of extraneous elements of any kind.

Pure air and water.
Pure gold.
Pure primary colors.
The violin's pure and lovely song.
Pure tones.
Pure oxygen.
pure

అర్థం : ಯಾವುದು ತಪ್ಪಿಲ್ಲವೋ

ఉదాహరణ : ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.

పర్యాయపదాలు : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದಂತ, ಶುದ್ಧವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ


ఇతర భాషల్లోకి అనువాదం :

जो गलत न हो।

आपका उत्तर सही है।
सही वाक्यों पर सही का चिह्न लगाओ।
गलतीरहित, गलतीहीन, त्रुटिरहित, त्रुटिहीन, शुद्ध, सही