పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶಿರಸ್ತ್ರಾಣ అనే పదం యొక్క అర్థం.

ಶಿರಸ್ತ್ರಾಣ   ನಾಮಪದ

అర్థం : ತೆಲೆಗೆ ಪೆಟ್ಟಾಗದಂತೆ ಕಾಪಾಡಲು ಲೋಹದಿಂದ ಮಾಡಿರುವ ಗಟ್ಟಿಮುಟ್ಟಾದ ಟೋಪಿ

ఉదాహరణ : ಮೋಟರು-ಸೈಕಲು ಚಾಲನೆ ಮಾಡುವ ವ್ಯಕ್ತಿಯು ತಲೆಕಾಪನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿದೆ.

పర్యాయపదాలు : ತಲೆಕಾಪು, ಸೇಸಕ, ಹೆಲ್ಮೆಟ್ಟು


ఇతర భాషల్లోకి అనువాదం :

सिर को चोट लगने से बचाने के लिए पहना जाने वाला एक धातु का बना मज़बूत टोप।

मोटर-सायकल चलाने वालों के लिए हेलमेट पहनना अनिवार्य कर दिया गया है।
शिरत्रान, शिरस्त्राण, हेलमिट, हेलमेट

Armor plate that protects the head.

helmet

అర్థం : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ

ఉదాహరణ : ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

పర్యాయపదాలు : ತಲೆಕವಚ, ತಲೆಗವಚ, ತಲೆಯನ್ನು ಕಾಪಾಡುವ ಸಾಧನ


ఇతర భాషల్లోకి అనువాదం :

लड़ाई के समय योद्धाओं के पहनने का लोहे का टोप।

संग्रहालय में पुराने राजाओं के तरह-तरह के शिरस्त्राण रखे हुए हैं।
खोद, खोल, झिलम, शिरत्राण, शिरत्रान, शिरस्त्र, शिरस्त्राण

Armor plate that protects the head.

helmet

అర్థం : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ

ఉదాహరణ : ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.

పర్యాయపదాలు : ಕುಲಾಯಿ, ಟೊಪ್ಪಿಗೆ, ಟೋಪಿ


ఇతర భాషల్లోకి అనువాదం :

सिर पर पहना जाने वाला एक परिधान जिससे सिर ढका रहता है।

श्याम लाल रंग की टोपी पहने हुए है।
कैप, टोपी

A tight-fitting headdress.

cap