అర్థం : ವೈದಿಕ ಯುಗದ ಆಶ್ರಮಗಳಲ್ಲಿ ಗುರು ವಿದ್ಯಾರ್ಥಿಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಶಿಕ್ಷಣವನ್ನು ನೀಡುತ್ತಿದ್ದರು
ఉదాహరణ :
ವೈದಿಕ ಯುಗದಲ್ಲಿ ಜನರು ಬ್ರಹ್ಮಚಾರ್ಯವನ್ನು ಪಾಲಿಸುತ್ತ ಗುರುಕುಲಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರು.ಸಂಗೀತ ಕ್ಷೇತ್ರದಲ್ಲಿ ಇಂದಿಗೂ ಕೂಡ ಕೆಲವು ಗುರುಕುಲಗಳು ಪ್ರಚಲಿತದಲ್ಲಿವೆ.
పర్యాయపదాలు : ಗುರುಕುಲ, ವಿದ್ಯಾಪೀಠ
ఇతర భాషల్లోకి అనువాదం :
वैदिक युग का वह आश्रम जहाँ गुरु विद्यार्थियों को अपने पास रखकर शिक्षा देता था।
वैदिक युग में लोग ब्रह्मचर्य का पालन करते हुए गुरुकुल में शिक्षा प्राप्त करते थे।