అర్థం : ಶಿಕ್ಷಣವನ್ನು ನೀಡುವ ಕಾರ್ಯ ಅಥವಾ ಓದಿಸುವ ಕಾರ್ಯ
ఉదాహరణ :
ಇಂದು ಗ್ರಾಮೀಣ ಪ್ರದೇಶದಲ್ಲೂ ಮಕ್ಕಳಿಗೆ ಶಿಕ್ಷಣ ಕೊಡಿಸುವಂತಹ ಅನೇಕ ಶಿಕ್ಷಣ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
పర్యాయపదాలు : ಅಧ್ಯಾಪನ ಕಾರ್ಯ, ಶಿಕ್ಷಣ ಕಾರ್ಯ
ఇతర భాషల్లోకి అనువాదం :
शिक्षा देने का कार्य या पढ़ाने का कार्य।
इस विद्यालय में पहली जुलाई से शिक्षण शुरु हो जाएगा।The profession of teaching (especially at a school or college or university).
educationఅర్థం : ಶಿಕ್ಷಣಕ್ಕೆ ಸಂಬಂಧಿಸಿದ ಯೋಗ್ಯತೆ
ఉదాహరణ :
ನೀನು ನಿಮ್ಮ ಶೈಕ್ಷಣಿಕ ಯೋಗ್ಯತೆಯ ಪ್ರಮಾಣ-ಪತ್ರವನ್ನು ಪ್ರಸ್ತುತಪಡಿಸಬೇಕು.
పర్యాయపదాలు : ಶಿಕ್ಷಣ ಯೋಗ್ಯತೆ, ಶಿಕ್ಷಣ-ಯೋಗ್ಯತೆ, ಶೈಕ್ಷಣಿಕ ಯೋಗ್ಯತೆ, ಶೈಕ್ಷಣಿಕ-ಯೋಗ್ಯತೆ
ఇతర భాషల్లోకి అనువాదం :
शिक्षा संबंधी योग्यता।
आपको अपनी शैक्षिक योग्यता का प्रमाण-पत्र प्रस्तुत करना पड़ेगा।An attribute that must be met or complied with and that fits a person for something.
Her qualifications for the job are excellent.