అర్థం : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು
ఉదాహరణ :
ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು
పర్యాయపదాలు : ಆಶ್ರಯ ಬೇಡುವವ, ಆಶ್ರಯಾರ್ಥಿ, ನಿರಾಶ್ರಿತ, ನಿರಾಶ್ರಿತರು
ఇతర భాషల్లోకి అనువాదం :
An exile who flees for safety.
refugeeఅర్థం : ಅವನು ಎಲ್ಲೋ ಒಂದು ಕಡೆ ಆಶ್ರಯ ಬೇಡಲು ಬಯಸುವನು
ఉదాహరణ :
ಭಗವಂತನು ಶರಣಾರ್ಥಿಗಳನ್ನು ರಕ್ಷಣೆ ಮಾಡುವನು
పర్యాయపదాలు : ರಕ್ಷಣೆ ಬಯಸಿದವ
ఇతర భాషల్లోకి అనువాదం :
An exile who flees for safety.
refugee