పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶತ್ರುಗಳಿಲ್ಲದ అనే పదం యొక్క అర్థం.

ಶತ್ರುಗಳಿಲ್ಲದ   ಗುಣವಾಚಕ

అర్థం : ಯಾರೋ ಒಬ್ಬರಿಗೆ ಶತ್ರುಗಳೇ ಇಲ್ಲದಿರುವ

ఉదాహరణ : ಶತ್ರುಗಳಿಲ್ಲದ ರಾಜ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಬಹುದು.

పర్యాయపదాలు : ಶತ್ರುಗಳಿಲ್ಲದಂತ, ಶತ್ರುಗಳಿಲ್ಲದಂತಹ


ఇతర భాషల్లోకి అనువాదం :

जिसका कोई शत्रु न हो।

अशत्रु राजा कई वर्षों तक राज्य करते रहे।
अशत्रु

అర్థం : ಯಾವುದೇ ಶತ್ರುಗಳು ಇಲ್ಲದವ

ఉదాహరణ : ಶಂಕರನು ಅಜಾತಶತ್ರು ಎನ್ನುವ ಕಾರಣಕ್ಕೆ ಸಂಘದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

పర్యాయపదాలు : ಅಜಾತಶತ್ರು, ಅಜಾತಶತ್ರುವಾದ, ಅಜಾತಶತ್ರುವಾದಂತ, ಅಜಾತಶತ್ರುವಾದಂತಹ, ವಿರೋಧಿಗಳಿಲ್ಲದ, ವಿರೋಧಿಗಳಿಲ್ಲದಂತ, ವಿರೋಧಿಗಳಿಲ್ಲದಂತಹ, ಶತ್ರುಗಳಿಲ್ಲದಂತ, ಶತ್ರುಗಳಿಲ್ಲದಂತಹ


ఇతర భాషల్లోకి అనువాదం :

जिसका कोई शत्रु न हो।

ऋषि ने उसे अजातशत्रु राजा होने का वरदान दिया।
अजातशत्रु, अभूतशत्रु, अरिहीन, शत्रुविहीन, शत्रुहीन

అర్థం : ಯಾವ ಶತ್ರುಗಳು ಇಲ್ಲದಂತಹ

ఉదాహరణ : ಶತ್ರುಗಳಿಲ್ಲದ ರಾಜನ ರಾಜ್ಯದಲ್ಲಿ ಪ್ರಜೆಗಳು ಸುಃಖದಿಂದ ಜೀವನ ಮಾಡುತ್ತಾರೆ.

పర్యాయపదాలు : ಶತ್ರುಗಳಿಲ್ಲದಂತ, ಶತ್ರುಗಳಿಲ್ಲದಂತಹ


ఇతర భాషల్లోకి అనువాదం :

जो शत्रु न हो।

अशत्रु राजा के राज्य में प्रजा सुखी व सम्पन्न थी।
अशत्रु