అర్థం : ತುಂಬಾ ದೊಡ್ಡ ಮತ್ತು ಶ್ರೇಷ್ಠ ಋಷಿ ಅವರು ವೇದಗಳ ಸಂಗ್ರಹ ಹಾಗೂ ಸಂಪಾದನೆಯನ್ನು ಮಾಡಿದರು
ఉదాహరణ :
ವೇದವ್ಯಾಸನು ಮಹಾಭಾರತವನ್ನು ಬರೆಯುವುದಕ್ಕಾಗಿ ಗಣೇಶನನ್ನು ಆಮಂತ್ರಣ ಮಾಡಿದ್ದರು.
పర్యాయపదాలు : ಮಹರ್ಷಿ ವ್ಯಾಸ, ವೇದ ವ್ಯಾಸ, ವೇದವ್ಯಾಸ
ఇతర భాషల్లోకి అనువాదం :
A mentor in spiritual and philosophical topics who is renowned for profound wisdom.
sageఅర్థం : ವೃತ್ತದ ಕೇಂದ್ರಬಿಂದುವಿನ ಮೂಲಕ ಹಾಯ್ದು ಒಂದು ಅಂಚಿನಿಂದ ಇನ್ನೊಂದು ಅಂಚನ್ನು ತಲುಪುವ ನೇರ ರೇಖೆ
ఉదాహరణ :
ಈ ವೃತ್ತದ ವ್ಯಾಸ ಕಂಡುಹಿಡಿ.
పర్యాయపదాలు : ಡಯಾಮೀಟರ್
ఇతర భాషల్లోకి అనువాదం :
A straight line connecting the center of a circle with two points on its perimeter (or the center of a sphere with two points on its surface).
diameter