అర్థం : ಬೇರೆಯವರ ಮಾತುಗಳನ್ನು ಉಪೇಕ್ಷೆ ಮಾಡುತ್ತ ತನ್ನ ಮಾತನ್ನು ಹೇಳುತ್ತಾ ಹೊರಟು ಹೋಗುವ ಕ್ರಿಯೆ
ఉదాహరణ :
ಅವನ ವ್ಯರ್ಥವಾದ ವಾದವಿವಾದದಿಂದ ಎಲ್ಲರು ತೊಂದರೆ ಅನುಭವಿಸುತ್ತಿದ್ದಾನೆ.
పర్యాయపదాలు : ವಾದವಿವಾದ
ఇతర భాషల్లోకి అనువాదం :
అర్థం : ವ್ಯರ್ಥವಾಗಿ ವಿವಾದ ಮಾಡುವುದು
ఉదాహరణ :
ಈ ತರ ವ್ಯರ್ಥವಾಗಿ ವಾದವಿವಾದ ಮಾಡುವುದರಿಂದ ನನಗೇನು ಸಿಗುತ್ತದೆ?
పర్యాయపదాలు : ವಾದವಿವಾದ
ఇతర భాషల్లోకి అనువాదం :
व्यर्थ का विवाद या कहासुनी।
इस तरह की वितंडाओं से आखिर तुम्हें क्या मिलता है?అర్థం : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ
ఉదాహరణ :
ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.
పర్యాయపదాలు : ವ್ಯರ್ಥ, ವ್ಯರ್ಥವಾದಂತ, ವ್ಯರ್ಥವಾದಂತಹ
ఇతర భాషల్లోకి అనువాదం :
Having no beneficial use or incapable of functioning usefully.
A kitchen full of useless gadgets.