అర్థం : ಅವನು ವಿಮಾನ ಅಥವಾ ಗಾಳಿಯಲ್ಲಿ ಹಾರುವ ಹಡಗನ್ನು ಓಡಿಸುತ್ತಾನೆ
ఉదాహరణ :
ವಿಮಾನ ಚಾಲಕನು ವಿಮಾನವನ್ನು ಗಾಳಿಯಲ್ಲಿ ನಿರಾಯಾಸವಾಗಿ ಓಡಿಸುತ್ತಿದ್ದಾನೆ.
పర్యాయపదాలు : ಏರೋಪ್ಲೇನ್, ಗಾಳಿಯ ಹಡಗು, ಪೈಲಟ್, ವಿಮಾನ ಚಾಲಕ, ವಿಮಾನವನ್ನು ಓಡಿಸುವವನು
ఇతర భాషల్లోకి అనువాదం :
वह जो विमान या हवाई जहाज चलाता हो।
विमान चालक विमान को हवा में गोते खिला रहा था।