అర్థం : ಹಿಂದೂ ಧರ್ಮಗಳಲ್ಲಿ ವರ್ಣಿಸಿದ ಯಮನ ದ್ವಾರದ ಸಮೀಪದಲ್ಲಿರುವ ಒಂದು ಪೌರಾಣಿಕ ನದಿ
ఉదాహరణ :
ಜನಗಳ ನಂಬಿಕೆಯ ಪ್ರಕಾರ ಮರಣದ ನಂತರ ಧರ್ಮಾತ್ಮರು ವೈತರಣಿ ನದಿಯನ್ನು ದಾಟಿ ಹೋಗಲು ಯಾವುದೇ ತೊಂದರೆ ಇರುವುದಿಲ್ಲ.
ఇతర భాషల్లోకి అనువాదం :
हिंदू धर्मग्रंथों में वर्णित यम के द्वार के पास की एक पौराणिक नदी।
लोगों का विश्वास है कि मरणोपरान्त धर्मी व्यक्ति को वैतरणी पार करने में कोई परेशानी नहीं होती है।