అర్థం : ಅಮೇರಿಕಾದ ಮುಖ್ಯ ಕಾರ್ಯಕಾರಿ ವಿಭಾಗ
ఉదాహరణ :
ರಮೇಶನ ಒಬ್ಬ ಸ್ನೇಹಿತ ಅಮೇರಿಕಾದ ವೈಟ್ ಹೌಸ್ ನಲ್ಲಿ ಕೆಲಸ ಮಾಡುತ್ತಾನೆ.
పర్యాయపదాలు : ಶ್ವೇತಭವನ
ఇతర భాషల్లోకి అనువాదం :
अमेरिका का मुख्य कार्यकारी विभाग।
रमेश का एक अमेरीकी दोस्त ह्वाइट हाउस में कार्यरत है।అర్థం : ಅಮೇರಿಕಾದ ಸರ್ಕಾರಿ ಭವನದಲ್ಲಿ ರಾಷ್ಟ್ರಪತಿಯವರ ನಿವಾಸ ಮತ್ತು ಕಾರ್ಯಾಲಯವಿರುತ್ತದೆ
ఉదాహరణ :
ಇಂದು ಭಾರತದ ಪ್ರಧಾನಮಂತ್ರಿಯು ವೈಟ್ ಹೌಸ್ ನಲ್ಲಿ ಅಮೆರೀಕಾದ ರಾಷ್ಟ್ರಪತಿಯವರನ್ನು ಭೇಟಿಯಾಗುತ್ತಾರೆ.
పర్యాయపదాలు : ಶ್ವೇತ ಭವನ
ఇతర భాషల్లోకి అనువాదం :
अमेरीका का वह सरकारी भवन जो वहाँ के राष्ट्रपति का कार्यालय एवं निवास है।
आज भारतीय प्रधानमंत्री ह्वाइट हाउस में अमेरीकी राष्ट्रपति से मिलेंगे।The government building that serves as the residence and office of the President of the United States.
white house