పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವೇಳೆ అనే పదం యొక్క అర్థం.

ವೇಳೆ   ನಾಮಪದ

అర్థం : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ

ఉదాహరణ : ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.

పర్యాయపదాలు : ಅವಧಿ, ಕಾಲ, ಸಮಯ


ఇతర భాషల్లోకి అనువాదం :

(व्याकरण में) क्रिया का वह रूप जिससे उसके होने या किए जाने के समय का ज्ञान होता है।

मुख्य रूप से काल के तीन भेद होते हैं।
काल

A grammatical category of verbs used to express distinctions of time.

tense

అర్థం : ಊಟವನ್ನು ಮಾಡುವುದಕ್ಕಾಗಿ ನಿಶ್ಚಿತವಾದ ಸಮಯ

ఉదాహరణ : ಇಂದಿಗೂ ಕೂಡ ನಮ್ಮ ದೇಶದಲ್ಲಿ ಬಡವರಿಗೆ ಎರಡು ಹೊತ್ತಿನ ಊಟಕ್ಕೂ ಸಹ ಕೊರತೆಯಿದೆ.

పర్యాయపదాలు : ಸಮಯ, ಹೊತ್ತು


ఇతర భాషల్లోకి అనువాదం :

खाना खाने का एक निश्चित समय।

आज भी हमारे देश में गरीबों को दोनों जून खाना नसीब नहीं होता।
जून, वक़्त, वक्त, समय

అర్థం : ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ

ఉదాహరణ : ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.

పర్యాయపదాలు : ಅವಧಿ, ಕಾಲ, ಸಮಯ


ఇతర భాషల్లోకి అనువాదం :

* वह समय जिसके दौरान किसी का जीवन बना रहता है।

राजा का अंतिम समय बहुत कष्टप्रद रहा।
समय

The time during which someone's life continues.

The monarch's last days.
In his final years.
days, years

అర్థం : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ

ఉదాహరణ : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.

పర్యాయపదాలు : ಕಾಲಾವಕಾಶ, ಕಾಲಾವಧಿ, ಪುರುಸೊತ್ತು, ಬಿಡುವು, ಸಮಯ, ಹೊತ್ತು


ఇతర భాషల్లోకి అనువాదం :

वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।

ऋण जमा करने के लिए आपको चार दिन की मोहलत दी जाती है।
अवधि, मुद्दत, मोहलत, वक़्त, वक्त, समय

అర్థం : ಸಾಮಾನ್ಯ ಅಥವಾ ನಿಗಧಿತ ಸಮಯಕ್ಕಿಂತ ಆಧಿಕವಾದ

ఉదాహరణ : ನಾನು ಇಲ್ಲಗೆ ಬರುವಷ್ಟರಲ್ಲಿ ತಡವಾಗಬಹುದು ನೀನು ಚಿಂತಸಬೇಡ.

పర్యాయపదాలు : ಅವೇಳೆ, ತಡ, ತಡ ರಾತ್ರಿ, ವಿಳಂಬ, ಹೆಚ್ಚು ವೇಳೆ, ಹೆಚ್ಚುಕಾಲ


ఇతర భాషల్లోకి అనువాదం :

साधारण या नियत से अधिक समय।

मुझे यहाँ आने में देर हो जाए हो चिंता मत करना।
अतिकाल, अतिवेला, अबार, अबेर, अलसेट, अवसेर, अवेर, चिर, देर, देर-सवेर, देरी, बेर, लेट, विलंब, विलम्ब, व्याज

Time during which some action is awaited.

Instant replay caused too long a delay.
He ordered a hold in the action.
delay, hold, postponement, time lag, wait

అర్థం : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ

ఉదాహరణ : ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.

పర్యాయపదాలు : ಅವಧಿ, ಕಾಲ, ಸಮಯ


ఇతర భాషల్లోకి అనువాదం :

* साधन के रूप में समझी जाने वाली वह समयावधि जो किसी के नियंत्रण में हो।

मेरे पास खाना खाने का समय नहीं है।
मेरा ज्यादा समय तो आपके इस काम में चला गया।
वक़्त, वक्त, समय

A period of time considered as a resource under your control and sufficient to accomplish something.

Take time to smell the roses.
I didn't have time to finish.
It took more than half my time.
He waited for a long time.
time