అర్థం : ಯಾರೋ ಒಬ್ಬರಿಗೆ ವಿಷವನ್ನು ತಿನ್ನಸುವುದು ಅಥವಾ ಕುಡಿಸುವ ಪ್ರಕ್ರಿಯೆ (ವಿಶೇಷವಾಗಿ ಯಾರೋ ಒಬ್ಬರನ್ನು ಸಾಯಿಸುವ ಉದ್ದೇಶ ಹೊಂದಿರುವ)
ఉదాహరణ :
ಮನೆಯವರೇ ರಾಮನಿಗೆ ವಿಷ ನೀಡಿದರು.
పర్యాయపదాలు : ನಂಜು ನೀಡು, ಪಾಶಾಣ ನೀಡು
ఇతర భాషల్లోకి అనువాదం :
किसी को जहर खिलाना या पिलाना (विशेषकर किसी को मारने आदि के उद्देश्य से)।
घरवालों ने ही राम को जहर दे दिया।