పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿವೇಕ అనే పదం యొక్క అర్థం.

ವಿವೇಕ   ನಾಮಪದ

అర్థం : ಯಾವುದು ಸರಿ ಯಾವುದು ತಪ್ಪು ಎಂದು ಸ್ವಂತ ನಿರ್ಧಾರ ಮಾಡುವ ಸ್ಥಿತಿಯ ಆಲೋಚನೆ

ఉదాహరణ : ಆಪತ್ತಿನ ಸಂದರ್ಭದಲ್ಲಿ ವಿವೇಕದಿಂದ ಪಾರಾಗಬೇಕು.

పర్యాయపదాలు : ತಿಳುವಳಿಕೆ, ಪರಿಜ್ಞಾನ, ವಿವೇಚನೆ


ఇతర భాషల్లోకి అనువాదం :

भली-बुरी बातें सोचने-समझने की शक्ति या ज्ञान।

विपत्ति के समय विवेक से काम लेना चाहिए।
इम्तियाज, इम्तियाज़, विवेक, समझदारी

The trait of judging wisely and objectively.

A man of discernment.
discernment, discretion

అర్థం : ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ

ఉదాహరణ : ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ.

పర్యాయపదాలు : ಅರಿವು, ತಿಳಿವು, ತಿಳುವಳಿಕೆ, ಪ್ರಜ್ಞೆ, ಬುದ್ಧಿ


ఇతర భాషల్లోకి అనువాదం :

सोचने समझने और निश्चय करने की वृत्ति या मानसिक शक्ति।

औरों की बुद्धि से राजा बनने की अपेक्षा अपनी बुद्धि से फ़कीर बनना ज़्यादा अच्छा है।
अकल, अक़ल, अक़्ल, अक्ल, अभिबुद्धि, आत्मसमुद्भवा, आत्मोद्भवा, इड़ा, जहन, ज़हन, ज़िहन, ज़ेहन, जिहन, जेहन, दिमाग, दिमाग़, धी, धी शक्ति, प्रज्ञा, प्रतिभान, प्राज्ञता, प्राज्ञत्व, बुद्धि, बूझ, मति, मनीषा, मनीषिका, मस्तिष्क, मेधा, विवेक, संज्ञा, समझ

Knowledge and intellectual ability.

He reads to improve his mind.
He has a keen intellect.
intellect, mind

అర్థం : ಬುದ್ಧಿಯಿಂದ ಪ್ರಾಪ್ತವಾಗಿರುವ ಜ್ಞಾನ

ఉదాహరణ : ಎಲ್ಲರ ಬುದ್ಧಿಯು ಒಂದೇ ಮಟ್ಟದಲ್ಲಿರುವುದಿಲ್ಲ.

పర్యాయపదాలు : ಅರಿವು, ಜ್ಞಾನ, ಪ್ರಜ್ಞೆ, ಬುದ್ಧಿ


ఇతర భాషల్లోకి అనువాదం :

बुद्धि के द्वारा प्राप्त होने वाला ज्ञान।

हर व्यक्ति की समझ भिन्न होती है।
मेरी समझ से आपकी बात सही है।
प्रज्ञा, फहम, फ़हम, वकूफ, वकूफ़, समझ, सूझ-बूझ, सूझबूझ, हिसाब

A general conscious awareness.

A sense of security.
A sense of happiness.
A sense of danger.
A sense of self.
sense

అర్థం : ಬುದ್ದಿವಂತಿಕೆಯನ್ನು ಹೊಂದಿರುವ ಸ್ಥಿತಿ ಅಥವಾ ಭಾವ

ఉదాహరణ : ಅವಳು ಬುದ್ದಿವಂತಿಕೆಯಿಂದ ತನ್ನ ಜೀವನ ಸಂಗಾತಿಯನ್ನು ಆಯ್ದುಕೊಂಡಳು.

పర్యాయపదాలు : ಜಾಣತನ, ಜಾಣ್ಮೆ, ಬುದ್ದಿವಂತಿಕೆ


ఇతర భాషల్లోకి అనువాదం :

Intelligence as manifested in being quick and witty.

brightness, cleverness, smartness