అర్థం : ಮಂದಗತಿಯಾಗುವ ಅವಸ್ಥೆ
ఉదాహరణ :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
పర్యాయపదాలు : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ಸಾವಕಾಶವಾಗಿ
ఇతర భాషల్లోకి అనువాదం :
A rate demonstrating an absence of haste or hurry.
deliberateness, deliberation, slowness, unhurriednessఅర్థం : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
ఉదాహరణ :
ಸೋಮು ಇಲ್ಲಿಗೆ ತಡವಾಗಿ ಬಂದನು.
పర్యాయపదాలు : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ಸಾವಕಾಶದಿಂದ, ಸಾವಕಾಶವಾಗಿ
ఇతర భాషల్లోకి అనువాదం :
विलंब से।
श्याम परीक्षा भवन में देर से पहुँचा।