పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿರಕ್ತ అనే పదం యొక్క అర్థం.

ವಿರಕ್ತ   ನಾಮಪದ

అర్థం : ಯಾರು ತಮ್ಮ ಇಂದ್ರಿಯಗಳನ್ನು ವಶ ಮಾಡಿಕೊಂಡಿರುತ್ತಾರೆಯೋ

ఉదాహరణ : ಅವರು ಗೃಹಸ್ತರಾಗಿದ್ದರು ಯತಿಗಳಾಗಿದ್ದಾರೆ.

పర్యాయపదాలు : ತಪಸ್ವಿ, ಬೈರಾಗಿ, ಯತಿ, ಸನ್ಯಾಸಿ


ఇతర భాషల్లోకి అనువాదం :

वह जिसने अपनी इंद्रियों को वश में कर लिया है।

वह गृहस्थ होते हुए भी यति है।
जति, यति, यती

అర్థం : ತ್ಯಾಗ ಮಾಡಿದ ವ್ಯಕ್ತಿ

ఉదాహరణ : ವಿರಕ್ತರ ಮನಸ್ಸು ಸದಾ ನೋವಿನಲ್ಲಿ ಮುಳುಗಿರುವುದು.

పర్యాయపదాలు : ತ್ಯಜಿಲ್ಪಟ್ಟ, ಪರಿತ್ಯಕ್ತ


ఇతర భాషల్లోకి అనువాదం :

वह व्यक्ति जिसका त्याग किया गया हो।

यहाँ परित्यक्तों को शरण दी जाती है।
परित्यक्त

A person who is rejected (from society or home).

castaway, ishmael, outcast, pariah

అర్థం : ಸಂನ್ಯಾಸ ಆಶ್ರಮದಲ್ಲಿ ವಾಸಿಸುವವರು ಮತ್ತು ಅಲ್ಲಿನ ನಿಯಮವನ್ನು ಪಾಲಿಸುತ್ತಿರುವ ವ್ಯಕ್ತಿ

ఉదాహరణ : ಚಿತ್ರ ಕೋಟದಲ್ಲಿ ನಾನು ಒಬ್ಬ ದೊಡ್ಡ ಸಂನ್ಯಾಸಿಯನ್ನು ಭೇಟಿ ಮಾಡಿದೆ.

పర్యాయపదాలు : ಅವಧೂತ್, ಋಷಿ, ಎತಿ, ಮುನಿ, ಯೋಗಿ, ಸಂನ್ಯಾಸಿ


ఇతర భాషల్లోకి అనువాదం :

संन्यास आश्रम में रहने वाला तथा उसके नियमों का पालन करने वाला व्यक्ति।

चित्रकूट में मेरी मुलाक़ात एक बहुत बड़े संन्यासी से हुई।
अवधू, अवधूत, परिव्राज, परिव्राजक, संन्यासी, सन्नासी

A male religious living in a cloister and devoting himself to contemplation and prayer and work.

monastic, monk

అర్థం : ನಾಲ್ಕು ಪ್ರಕಾರದ ಸಂನ್ಯಾಸಿಗಳಲ್ಲಿ ಮೊದಲನೆಯವರು ತನ್ನ ಅಥವಾ ತನ್ನ ಕುಟುಂಬದವರ ಜತೆ ಮನೆಯಲ್ಲೆ ಇರುವರು

ఉదాహరణ : ವಿರಕ್ತರು ಸುಖ-ಸಂತೋಷಗಳನ್ನು ತ್ಯಾಗ ಮಾಡುವರು.

పర్యాయపదాలు : ಏಕಾಂಗಿ, ಏಕಾಂತಪ್ರಿಯ, ಏಕಾಂತವಾಸಿ, ಒಬ್ಬೊಂಟಿಗ, ನಿಸ್ಸಂಗಿ


ఇతర భాషల్లోకి అనువాదం :

चार प्रकार के संन्यासियों में से पहला जो अपने या अपने कुटुम्बियों के घर रहता है।

कुटीचक शिखा-सूत्र का त्याग नहीं करता है।
कुटीचक, पुत्रन्नाद

ವಿರಕ್ತ   ಗುಣವಾಚಕ

అర్థం : ಸನ್ಯಾಸಿಯಂತಹ

ఉదాహరణ : ಶ್ಯಾಮನು ಗೃಹಸ್ಥನಾಗಿದ್ದರೂ ಕೂಡ ಸನ್ಯಾಸಿ ಜೀವನವನ್ನು ನಡೆಸುತ್ತಿದ್ದಾನೆ.

పర్యాయపదాలు : ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಬೈರಾಗಿ, ಬೈರಾಗಿಯಾದ, ಬೈರಾಗಿಯಾದಂತ, ಬೈರಾಗಿಯಾದಂತಹ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


ఇతర భాషల్లోకి అనువాదం :

संन्यासी जैसा।

एक गृहस्थ होते हुए भी श्याम संन्यस्त जीवन बिताता है।
संन्यस्त

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical

అర్థం : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ

ఉదాహరణ : ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.

పర్యాయపదాలు : ಯತಿ, ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ


ఇతర భాషల్లోకి అనువాదం :

संन्यास आश्रम में प्रवेश करने वाला।

वह कुंभ के मेले में कई संन्यासी लोगों से मिला।
अनिकेत, परिव्राजक, संन्यासी, सन्नासी, सन्यासी

Pertaining to or characteristic of an ascetic or the practice of rigorous self-discipline.

Ascetic practices.
ascetic, ascetical