పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿಯೋಗಿ అనే పదం యొక్క అర్థం.

ವಿಯೋಗಿ   ನಾಮಪದ

అర్థం : ಒಬ್ಬ ಪುರುಷನ ಹೆಂಡತಿ ಸತ್ತುಹೋಗಿದ್ದಾಳೆ

ఉదాహరణ : ಮೋಹನನು ಮದುವೆಯಾದ ನಾಲ್ಕು ತಿಂಗಳಿಗೆ ವಿಧುರನಾದನು.

పర్యాయపదాలు : ಅಪತ್ನೀಕ, ಅಯೋಗ, ಕಲಾಯಿ ಗಂಡು, ಕಳತ್ರ, ವಿಧುರ, ಹೆಂಡತಿ ಸತ್ತವ


ఇతర భాషల్లోకి అనువాదం :

वह पुरुष जिसकी पत्नी मर गई हो।

मोहन शादी के चार महीने बाद ही विधुर हो गया।
रँडुआ, रंडा, रंडुआ, विधुर

A man whose wife is dead especially one who has not remarried.

widower, widowman

ವಿಯೋಗಿ   ಗುಣವಾಚಕ

అర్థం : ಯಾರೋ ಒಬ್ಬರು ತಮ್ಮ ಪ್ರಿಯತಮೆ ಅಥವಾ ಯಾರೋ ಪ್ರಿಯ ವ್ಯಕ್ತಿಯಿಂದ ಬೇರೆಯಾಗುವುದು

ఉదాహరణ : ವಿರಹಿಯಾದ ರಾಮ ಸೀತೆಯನ್ನು ಹುಡುಕಿಕೊಂಡು ಕಾನನದಲ್ಲೆಲ್ಲ ಅಲಿಯುತ್ತಲಿದ್ದ.

పర్యాయపదాలు : ವಿಯೋಗಿಯಾದ, ವಿಯೋಗಿಯಾದಂತ, ವಿಯೋಗಿಯಾದಂತಹ, ವಿರಹಿ, ವಿರಹಿಯಾದ, ವಿರಹಿಯಾದಂತ, ವಿರಹಿಯಾದಂತಹ


ఇతర భాషల్లోకి అనువాదం :

जो अपनी प्रेमिका या किसी प्रिय व्यक्ति से बिछुड़ा हो।

विरही राम सीताजी की खोज में वन-वन भटकते फिर रहे थे।
बिरही, वियोगी, विरही