పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿಮಾನ అనే పదం యొక్క అర్థం.

ವಿಮಾನ   ನಾಮಪದ

అర్థం : ಗಾಳಿಯಲ್ಲಿ ಹಾರುವ ರೆಕ್ಕೆಗಳಿರುವ ಸಾಧನ

ఉదాహరణ : ಅವನು ಮುಂಬಯಿಯಿಂದ ದಿಲ್ಲಿಗೆ ವಿಮಾನದಲ್ಲಿ ಪ್ರಯಾಣಿಸಿದ.

పర్యాయపదాలు : ಏರೋಪ್ಲೇನ್


ఇతర భాషల్లోకి అనువాదం :

हवा में उड़नेवाला वह वायुयान जिसमें पंखे होते हैं।

वह हवाई जहाज़ से दिल्ली से मुम्बई गया।
जहाज, जहाज़, प्लेन, हवाई जहाज, हवाई जहाज़, हवाईजहाज, हवाईजहाज़

An aircraft that has a fixed wing and is powered by propellers or jets.

The flight was delayed due to trouble with the airplane.
aeroplane, airplane, plane

అర్థం : ಕಥೆಗಳಲ್ಲಿ ವರ್ಣಿಸಿರುವ ಪ್ರಕಾರ ಕಲ್ಪಿತವಾದ ವಾಯುಯಾನ ಅಥವಾ ವಿಮಾನ ಅದು ಪ್ರಾಯಶಃ ಚಿಕ್ಕ ಮಂಚ ಅಥವಾ ಕುರ್ಚಿಯ ಆಕಾರದಲ್ಲಿರುತ್ತದೆ

ఉదాహరణ : ಹಾರುವ ವಿಮಾನದಲ್ಲಿ ಕುಳಿತು ಒಬ್ಬ ಸಾಹಸಿ ರಾಜನು ನಗರದಿಂದ ತಪ್ಪಿಸಿಕೊಂಡು ಓಡಿಹೋದನು.

పర్యాయపదాలు : ಹಾರುವ ಮಂಚ, ಹಾರುವ ವಿಮಾನ, ಹಾರುವ-ವಿಮಾನ, ಹಾರುವವಿಮಾನ


ఇతర భాషల్లోకి అనువాదం :

कथाओं आदि में वर्णित एक प्रकार का कल्पित वायुयान या विमान जो प्रायः खटोले या चौकी के आकार का कहा गया है।

उड़नखटोले पर सवार होकर एक साहसी राजा डाइन नगरी से भाग निकला।
उड़न खटोला, उड़न-खटोला, उड़नखटोला

A vehicle that can fly.

aircraft