అర్థం : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ
ఉదాహరణ :
ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.
పర్యాయపదాలు : ಇಲಾಖೆ
ఇతర భాషల్లోకి అనువాదం :
कुछ देशों का क्षेत्रीय और प्रशासनिक विभाग।
वह फ्रांस के विभाग के बारे में बता रहा है।The territorial and administrative division of some countries (such as France).
departmentఅర్థం : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
ఉదాహరణ :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
ఇతర భాషల్లోకి అనువాదం :
Something determined in relation to something that includes it.
He wanted to feel a part of something bigger than himself.అర్థం : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
ఉదాహరణ :
ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
పర్యాయపదాలు : ಗೂಡು, ಮೇಜಿನ ಖಾನೆ, ಮೇಜಿನ-ಖಾನೆ
ఇతర భాషల్లోకి అనువాదం :
A boxlike container in a piece of furniture. Made so as to slide in and out.
drawerఅర్థం : ಶಾಸನದ ಅನುಕೂಲಕ್ಕಾಗಿ ಇಲಾಕೆಯನ್ನು ವಿಭಾಗ ಮಾಡಿದ್ದಾರೆ
ఉదాహరణ :
ಈ ಇಲಾಖೆಯಲ್ಲಿ ಐದು ವಿಭಾಗಗಳು ಇರುವುದು
ఇతర భాషల్లోకి అనువాదం :
అర్థం : ಅನುಕೂಲತೆ ಅಥವಾ ವ್ಯವಸ್ಥೆಗಾಗಿ ಕೆಲಸ ಕಾರ್ಯಗಳನ್ನು ಬೇರೆ ಬೇರೆಯಾಗಿ ಮಾಡಿದ್ದಾರೆ
ఉదాహరణ :
ನೀವು ಐ ಐ ಟಿಯ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಿರುವಿರಿ?
ఇతర భాషల్లోకి అనువాదం :
A specialized division of a large organization.
You'll find it in the hardware department.