అర్థం : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
ఉదాహరణ :
ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
పర్యాయపదాలు : ನಿರ್ಗಮನ, ಪ್ರಯಾಣ, ಬಿಟ್ಟು ಹೋದ, ಹೊರಟ
ఇతర భాషల్లోకి అనువాదం :
అర్థం : ವಿವಾಹವಾದ ನಂತರ ವರನ ಕಡೆಯವರು ಜನರನ್ನು ಸತ್ಕಾರ ಮಾಡಿ ಕಳುಹಿಸಿಕೊಡುವರು
ఉదాహరణ :
ವಿದಾಯ ಹೇಳುತ್ತಾ-ಹೇಳುತ್ತಾ ಎಲ್ಲರನ್ನು ಕಳುಹಿಸಿಕೊಂಡುವಷ್ಟರಲ್ಲಿ ರಾತ್ರಿ ಹನ್ನೆರಡು ಗಂಟೆಯಾಯಿತು.
ఇతర భాషల్లోకి అనువాదం :