పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿದ್ಯಾರ್ಥಿ అనే పదం యొక్క అర్థం.

ವಿದ್ಯಾರ್ಥಿ   ನಾಮಪದ

అర్థం : ಯಾರೋ ಒಬ್ಬ ವ್ಯಕ್ತಿಯು ಶಿಕ್ಷಣ ನೀಡುವ ಸಂಸ್ಥೆಯಲ್ಲಿ ವಿದ್ಯೆಯನ್ನು ಕಲಿಯಲು ಬಂದಿರುವನು

ఉదాహరణ : ಈ ತರಗತಿಯಲ್ಲಿ ಇಪ್ಪತೈದು ವಿದ್ಯಾರ್ಥಿಗಳು ಇರುವರು

పర్యాయపదాలు : ಓದುಗಾರ, ಕಲಿಯುವವ, ಜ್ಞಾನಾರ್ಥಿ, ವಿದ್ಯಾರ್ಜಕ


ఇతర భాషల్లోకి అనువాదం :

वह जो शैक्षणिक संस्थानों में विद्या का अध्ययन करता हो।

इस कक्षा में पच्चीस छात्र हैं।
अधीयान, अध्येता, अर्भ, छात्र, विद्यार्थी, शिक्षार्थी, शिष्य, स्टूडेंट, स्टूडेन्ट

A learner who is enrolled in an educational institution.

educatee, pupil, student

అర్థం : ಯಾರೋ ಒಬ್ಬರು ಶಿಕ್ಷಣವನ್ನು ಪಡೆಯುತ್ತಿರುವರೋ

ఉదాహరణ : ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ನಾಳೆ ಬೇಗ ಬರಲು ಹೇಳಿದ್ದಾರೆ.

పర్యాయపదాలు : ಅಧ್ಯಾಯಿ, ವ್ಯಾಸಂಗಿ, ಶಿಷ್ಯ


ఇతర భాషల్లోకి అనువాదం :

वह जिसे प्रशिक्षण मिल रहा हो।

सभी प्रशिक्षार्थियों को प्रशिक्षण केंद्र पर कल जल्दी आना है।
प्रशिक्षणार्थी, प्रशिक्षार्थी, प्रशिक्षु

Someone who is being trained.

trainee

అర్థం : ಪರೀಕ್ಷೆಯನ್ನು ಎದುರಿಸುವ ವ್ಯಕ್ತಿ

ఉదాహరణ : ಹಲವಾರು ಪರೀಕ್ಷಾರ್ಥಿಗಳು ನಕಲು ಮಾಡುತ್ತಿದ್ದಾಗ ಸಿಕ್ಕುಹಾಕಿಕೊಂಡರು.

పర్యాయపదాలు : ಪರೀಕ್ಷಾರ್ಥಿ


ఇతర భాషల్లోకి అనువాదం :

परीक्षा या इम्तहान देने वाला व्यक्ति।

कई परीक्षार्थी नकल करते हुए पकड़े गए।
परीक्षार्थी

Someone who is tested (as by an intelligence test or an academic examination).

examinee, testee

అర్థం : ಅವನು ಯಾರಿಗಾದರು ಏನ್ನಾದರು ಸ್ವಲ್ಪ ಬರೆಯುವುದು ಅಥವಾ ಓದುವುದನ್ನು ಹೇಳಿಕೊಟ್ಟಿರುವುದು

ఉదాహరణ : ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಮಧುರವಾಗಿರಬೇಕು.

పర్యాయపదాలు : ಅಭ್ಯಾಸಿ, ವಿದ್ಯೆಯನ್ನು ಕಲಿಯಲು ಬಯಸುವವನು, ಶಿಷ್ಯ


ఇతర భాషల్లోకి అనువాదం :

वह जिसे किसी ने कुछ पढ़ाया या सिखाया हो या जो किसी से सीख या पढ़ रहा हो।

शिष्य गुरु का संबंध मधुर होना चाहिए।
अंतसद्, अनुपुरुष, अन्तसद्, चटिया, चट्टा, चेला, मुरीद, शागिर्द, शिष्य

Someone who believes and helps to spread the doctrine of another.

adherent, disciple

ವಿದ್ಯಾರ್ಥಿ   ಗುಣವಾಚಕ

అర్థం : ವಿದ್ಯೆಯನ್ನು ಪಡೆಯುತ್ತಿರುವವ

ఉదాహరణ : ಅವನು ಒಳ್ಳೆಯ ವಿದ್ಯಾರ್ಥಿ.

పర్యాయపదాలు : ವಿದ್ಯಾರ್ಥಿಯಾದ, ವಿದ್ಯಾರ್ಥಿಯಾದಂತ, ವಿದ್ಯಾರ್ಥಿಯಾದಂತಹ


ఇతర భాషల్లోకి అనువాదం :

जिसे प्रशिक्षण मिल रहा हो।

सभी प्रशिक्षु व्यक्तियों को समय पर उपस्थित होना आवश्यक है।
प्रशिक्षु