పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಿಚಾರಶೀಲ అనే పదం యొక్క అర్థం.

ವಿಚಾರಶೀಲ   ನಾಮಪದ

అర్థం : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು

ఉదాహరణ : ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.

పర్యాయపదాలు : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ಬುದ್ಧಿವಂತ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ


ఇతర భాషల్లోకి అనువాదం :

वह जिसमें अच्छी तरह विचार करने की शक्ति हो।

विचारशील को निर्णय लेने में आसानी होती है।
बुद्धिजीवी, विचारवान, विचारवान्, विचारशील

ವಿಚಾರಶೀಲ   ಗುಣವಾಚಕ

అర్థం : ಯಾವುದೋ ಒಂದರಲ್ಲಿ ಒಳ್ಳೆಯ ತರಹ ವಿಚಾರ ಮಾಡುವ ಶಕ್ತಿ ಹೊಂದಿರುವ

ఉదాహరణ : ಚಾಣುಕ್ಯ ವಿಚಾರಶೀಲ ವ್ಯಕ್ತಿಯಾಗಿದ.

పర్యాయపదాలు : ಬುದ್ಧಿಜೀವಿ, ವಿಚಾರಮಾಡುವ


ఇతర భాషల్లోకి అనువాదం :

जिसमें अच्छी तरह विचार करने की शक्ति हो।

चाणक्य एक विचारशील व्यक्ति था।
दीर्घदर्शी, बुद्धिजीवी, विचारवान, विचारवान्, विचारशील

Acting with or showing thought and good sense.

A sensible young man.
serious-minded, thoughtful

అర్థం : ಯಾವುದು ಸರಿಯೆಂದು ನಂಬುವ ಅಥವಾ ಚಿಂತೆಯನ್ನು ಮಾಡುತ್ತಿರುವ

ఉదాహరణ : ಸಾಧು-ಮಹತ್ಮರು ವಿಚಾರಶೀಲರಾಗಿರುತ್ತಾರೆ.

పర్యాయపదాలు : ಆಲೋಚನಾಪರ, ಚಿಂತನಶೀಲ, ಚಿಂತಾಮಗ್ನರಾದ, ಮನನ ಮಾಡುವ


ఇతర భాషల్లోకి అనువాదం :

जो बराबर मनन या चिन्तन करता रहता हो।

साधु-महात्मा मननशील होते हैं।
चिंतनशील, चिन्तनशील, मननशील