పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ವಾರಸುದಾರ అనే పదం యొక్క అర్థం.

ವಾರಸುದಾರ   ನಾಮಪದ

అర్థం : ಹೆಸರು ತೆಗೆದುಕೊಳ್ಳುವ ಅಥವಾ ನೆನಪು, ಸ್ಮರಣೆಯನ್ನು ಮಾಡುವ ವ್ಯಕ್ತಿ

ఉదాహరణ : ಅವರ ಮನೆಯಲ್ಲಿ ಯಾವ ವಾರಸುದಾರರು ಇಲ್ಲ.

పర్యాయపదాలు : ಹೆಸರು ತೆಗೆದುಕೊಳ್ಳುವವ


ఇతర భాషల్లోకి అనువాదం :

नाम लेने या स्मरण करने वाला व्यक्ति।

उसके घर में कोई नामलेवा भी नहीं है।
नामलेवा

అర్థం : ಯಾರೋ ಒಬ್ಬರು ಸತ್ತ ನಂತರ ಅನುಕ್ರಮವಾಗಿ ಅವನ ಆಸ್ತಿ ಮುಂತಾದವುಗಳಿಗೆ ಅಧಿಕಾರಿ ಆಗುವವನು

ఉదాహరణ : ಸಾಮಾನ್ಯವಾಗಿ ಯಾರೋ ಒಬ್ಬರು ಸತ್ತ ನಂತರ ಅವರ ಆಸ್ತಿ-ಪಾಸ್ತಿಗಳಿಗೆ ಅವನ ಮಕ್ಕಳೆ ಉತ್ತರಾಧಿಕಾರಿಗಳು.

పర్యాయపదాలు : ಉತ್ತರಾಧಿಕಾರಿ, ವಾರಸು ಹಕ್ಕುದಾರ


ఇతర భాషల్లోకి అనువాదం :

वह जो किसी के मर जाने पर नियमतः उसकी सम्पत्ति आदि का अधिकारी हो।

सामान्यतः किसी की संपत्ति के उत्तराधिकारी उसके बाल-बच्चे होते हैं।
उत्तराधिकारी, दायाधिकारी, वारिस

A person who is entitled by law or by the terms of a will to inherit the estate of another.

heir, heritor, inheritor

అర్థం : ಯಾರೋ ಒಬ್ಬರು ಹೊರಟು ಹೋದರೆ ಅಥವಾ ಇದ್ದರೆ ಅವನ ಪದವಿ ಅಥವಾ ಸ್ಥಾನಕ್ಕೆ ಅಧಿಕಾರಿಯಾಗುವವನು

ఉదాహరణ : ರಾಜನು ಒಬ್ಬ ಒಳ್ಳೆಯ ಉತ್ತಾರಾಧಿಕಾರಿಯನ್ನು ಹುಡುಕುತ್ತಿದ್ದ.

పర్యాయపదాలు : ಉತ್ತಾರಾಧಿಕಾರಿ, ವಾರಸು


ఇతర భాషల్లోకి అనువాదం :

वह जो किसी के हट जाने या न रहने पर उसके पद या स्थान का अधिकारी हो।

राजा को एक कुशल उत्तराधिकारी की तलाश थी।
उत्तराधिकारी

A person who follows next in order.

He was President Lincoln's successor.
replacement, successor